ಗೂನಡ್ಕ : ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ವತಿಯಿಂದ ಟ್ಯಾಂಕ್ ಕೊಡುಗೆ

Advt_Headding_Middle
Advt_Headding_Middle

ಇತ್ತೀಚೆಗೆ ಗೂನಡ್ಕ ಪರಿಸರದಲ್ಲಿ ಸುರಿದ ಭಾರೀ ಗಾಳಿ ಮಳೆ ಬಡ ಕೂಲಿ ಕಾರ್ಮಿಕರೊಬ್ಬರ ವಾಟರ್ ಟ್ಯಾಂಕ್ ಮೇಲೆ ಮರ ಬಿದ್ದು ಸಂಪೂರ್ಣ ಹಾನಿಯಾಗಿತ್ತು. ಪೈಪ್ ಲೈನ್ ನೀರು ಮಾತ್ರ ಅವಲಂಭಿಸಿರುವ ಈ ಕುಟುಂಬಕ್ಕೆ ಗೂನಡ್ಕ ಅಲ್ ಅಮೀನ್ ವೆಲ್ಫೇರ್ ಎಸೋಸಿಯೇಶನ್ ವತಿಯಿಂದ ಹೊಸ ವಾಟರ್ ಟ್ಯಾಂಕ್ ನೀಡಿಲಾಯಿತು.


ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಕುಂಞ್ಞಿ ಗೂನಡ್ಕ ರವರು ಫಲಾನುಭವಿ ರಫೀಖ್ ದರ್ಕಾಸ್ ರವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭ ಬದ್ರಿಯಾ ಜುಮಾ ಮಸೀದಿ ಗೂನಡ್ಕ ಕೋಶಾಧಿಕಾರಿ ಎಂ ಬಿ ಇಬ್ರಾಹಿಂ, ಅಲ್ ಅಮೀನ್ ಉಪಾಧ್ಯಕ್ಷ ಸಿ ಎಂ ಅಬ್ದುಲ್ಲ, ಕೋಶಾಧಿಕಾರಿ ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಸಂಘಟನಾ ಕಾರ್ಯದರ್ಶಿ ಹಸೈನಾರ್ ಏ ಟಿ,ಎಸ್ ಬಿ ಎಸ್ ಅಧ್ಯಕ್ಷ ನಿಹ್ಮತ್ತುಲ್ಲಾ ಇಸ್ಹಾಖ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.