Breaking News

ಜಿಲ್ಲೆಯಲ್ಲಿ ಇಂದು 16 ಕೊರೋನಾ ಪಾಸಿಟಿವ್

Advt_Headding_Middle
Advt_Headding_Middle

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 16 ಕೊರೋನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ.

ಈ ಪೈಕಿ 15 ಮಂದಿ ದುಬೈಯಿಂದ ಬಂದವರಾಗಿದ್ದಾರೆ.
ರಾಜ್ಯದಲ್ಲಿ ಇಂದು ಒಟ್ಟು 46 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಒಟ್ಟು ಪ್ರಕರಣ 1032 ಕ್ಕೇರಿದೆ.
ಮಂಗಳೂರಿಗೆ ಮೇ. 12 ರಂದು ದುಬೈಯಿಂದ ಪ್ರಥಮ ವಿಮಾನ ಬಂದಿತ್ತು. ಅದರಲ್ಲಿದ್ದ 179 ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಪೈಕಿ 123 ಜನ ಮಂಗಳೂರಿಗರಾಗಿದ್ದರು. ಬಂದ ವರದಿಗಳಲ್ಲಿ 15 ಮಂದಿಗೆ ಕೊರೊನಾ ಪ್ರಕರಣ ಪತ್ತೆಯಾಗಿದೆ. ಇವರಲ್ಲಿ 3 ಮಂದಿ ಮಹಿಳೆಯರು, 12 ಮಂದಿ ಪುರುಷರು. ಓರ್ವ ಮಹಿಳೆಗೆ ಬೇರೆ ಸಂಪರ್ಕದಿಂದ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.