Breaking News

ಸುಬ್ರಹ್ಮಣ್ಯ : 204 ಬಿಹಾರಿ ಕಾರ್ಮಿಕರು ಬಿಹಾರಕ್ಕೆ

Advt_Headding_Middle
Advt_Headding_Middle


ಸುಬ್ರಹ್ಮಣ್ಯದ ಅಭಯ ವಸತಿಗೃಹಗದಲ್ಲಿದ್ದ 204, ಬಿಹಾರ ರಾಜ್ಯದ ಕಾರ್ಮಿಕರನ್ನು ಅವರ ರಾಜ್ಯಕ್ಕೆ ಮೇ.12 ರಂದು ಕಳುಹಿಸಲಾಗಿದೆ. ಸುಬ್ರಹ್ಮಣ್ಯದ ಅಭಯ ವಸತಿಗೃಹದಲ್ಲಿ ಇನ್ನೂ 40 ವಲಸೆ ಕಾರ್ಮಿಕರಿದ್ದು ಅವರುಗಳು ರಾಜಸ್ಥಾನ ಮತ್ತು ಮಹಾರಾಷ್ಟ್ರದವರಾಗಿದ್ದಾರೆ. ಅವರುಗಳಿಗೆ ಆಯಾ ರಾಜ್ಯದವರಿಂದ ಕರೆದುಕೊಂಡು ಹೋಗಲು ವ್ಯವಸ್ಥೆಗಳು ಲಭಿಸಿದ ತಕ್ಷಣ ಅವರುಗಳು ಕಳುಹಿಸುವ ವ್ಯವಸ್ಥೆ ಆಗಲಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.