Breaking News

ಸುಬ್ರಹ್ಮಣ್ಯ : ಹೊರ ರಾಜ್ಯದಿಂದ ಬಂದವರು ಕ್ವಾರಂಟೇನ್ ಗೆ

Advt_Headding_Middle
Advt_Headding_Middle

ಸುಬ್ರಹ್ಮಣ್ಯ ಗ್ರಾಮದವರಾಗಿದ್ದು ಹೊರ ರಾಜ್ಯದಿಂದ ಬಂದವರನ್ನು ಸುಬ್ರಹ್ಮಣ್ಯದ ಆಶ್ರಮ ಶಾಲೆಯಲ್ಲಿ, ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೇನ್ ಗೆ ಒಳಪಡಿಸಲಾಗಿದೆ. ಆಶ್ರಮ ಶಾಲೆಯಲ್ಲಿ ಒಬ್ಬರನ್ನು, ಹಾಸ್ಟೇಲ್ ನಲ್ಲಿ ಮೂವರನ್ನು ಕ್ವಾರಂಟೇನ್ ಗೆ ಒಳಪಡಿಸಲಾಗಿದೆ. ಹೊರ ರಾಜ್ಯದಿಂದ ಬಂದವರನ್ನು ಆಯಾ ಗ್ರಾಮದಲ್ಲೇ ಕ್ವಾರಂಟೇನ್ ಮಾಡಲಾಗುತಿದ್ದು ಸರ್ಕಾರದಿಂದ ಕೇವಲ ವಸತಿ ಮಾತ್ರ ಒದಗಿಸಲಾಗುತಿದೆ. ಇತರ ಎಲ್ಲಾ ವ್ಯವಸ್ಥೆಯನ್ನು ಕ್ವಾರಂಟೇನ್ ಗೆ ಒಳಪಟ್ಟವರವರೇ ವ್ಯವಸ್ಥೆ ಮ‍ಾಡಬೇಕಾಗಿರೋದು ವಿಪರ್ಯಾಸ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.