ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ಶಸ್ತ್ರ ಚಿಕಿತ್ಸೆಗೆ ಧನ ಸಹಾಯ

Advt_Headding_Middle
Advt_Headding_Middle

“ಸುಳ್ಯ : ಕ್ಯಾಂಪ್ಕೊ ಸಂಸ್ಥೆಯ ವತಿಯಿಂದ ‘ಸದಸ್ಯರ ಆರೋಗ್ಯದತ್ತ ಕ್ಯಾಂಪ್ಕೋದ ಚಿತ್ತ’ ಯೋಜನೆಯಡಿಯಲ್ಲಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾದ ಸದಸ್ಯ ಬೆಳೆಗಾರ ಪಿ. ಸುಬ್ರಯ ಭಟ್, ಪಾದೆಕಲ್ಲು, ಸಂಪಾಜೆ ರವರ ಪತ್ನಿ ಶ್ರೀಮತಿ ಪಿ. ಲಕ್ಷ್ಮಿ ಭಟ್ ರವರ ಚಿಕಿತ್ಸಾ ವೆಚ್ಚ ರೂ.50,೦೦೦/- ( ರೂ.ಐವತ್ತು ಸಾವಿರ) ದ ಚೆಕ್ಕನ್ನು ಮೇ.16ರಂದು ಪಿ. ಸುಬ್ರಯ ಭಟ್‌ರವರಿಗೆ ಕ್ಯಾಂಪ್ಕೋ ಸುಳ್ಯ ಶಾಖೆಯಲ್ಲಿ ಸಂಸ್ಥೆಯ ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲರವರು ಹಸ್ತಾಂತರಿಸಿದರು. ಕ್ಯಾಂಪ್ಕೊ ವ್ಯವಸ್ಥಾಪಕರಾದ ಪ್ರಕಾಶ್ ಕುಮಾರ್ ಶೆಟ್ಟಿ ಹಾಗೂ ಸದಸ್ಯ ಬೆಳೆಗಾರರಾದ ನವೀನ್ ಕುಮಾರ್ ಮತ್ತಿತರರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.