ಚರಂಡಿ ಸ್ವಚ್ಛ ಗೊಳಿಸಿದ ನ.ಪಂ.ಸದಸ್ಯ

Advt_Headding_Middle
Advt_Headding_Middle

 

ನಿನ್ನೆ ರಾತ್ರಿ ಸುರಿದ ಮಳೆಗೆ ಸುಳ್ಯ ನಗರ ವ್ಯಾಪ್ತಿಯ ವಾರ್ಡ್ 10ರಲ್ಲಿ ಚರಂಡಿ ವ್ಯವಸ್ಥೆ ಸಮರ್ಪಕವಾಗಿ ಇಲ್ಲದೇ ನೀರೆಲ್ಲ ರಸ್ತೆಯಲ್ಲಿ ನಿಂತು ಸಂಚಾರ ಕಷ್ಟವಾಗಿತ್ತು.

ಇಂದು ಬೆಳಗ್ಗೆ ಆ ವಾರ್ಡ್ ನ ಸದಸ್ಯ ವಿನಯ್ ಕುಮಾರ್ ಕಂದಡ್ಕ ಹಾಗೂ ಗುತ್ತಿಗೆದಾರ ಚಂದ್ರಶೇಖರ ಕೇರ್ಪಳ ರವರು ಹಾರೆ ಹಿಡಿದು ಪಕ್ಕದಲ್ಲಿದ್ದ ಚರಂಡಿಯ ಲ್ಲಿ ತುಂಬಿದ್ದ ಕಸ ತೆಗೆದು ನೀರು ಹರಿದು ಹೋಗುವಂತೆ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.