ಸುಬ್ರಹ್ಮಣ್ಯ : ಜನಾರ್ದನ ಆಚಾರ್ಯ ನಿಧನ

Advt_Headding_Middle
Advt_Headding_Middle

ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಮರದ ಶಿಲ್ಪಿಯಾಗಿದ್ದ ಹಿರಿಯ ವ್ಯಕ್ತಿ ಬಿಲದ್ವಾರ ಸಮೀಪದ ನಿವಾಸಿ ಜನಾರ್ದನ ಆಚಾರ್ಯರು ಸ್ವಲ್ಪ ಸಮಯದ ಅಸೌಖ್ಯ ದಿಂದ ಇಂದು ಸಂಜೆ ಸ್ವಗೃಹದಲ್ಲಿ ನಿಧನರಾದರು.

ಅವರಿಗೆ 83 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ, ಐವರು ಪುತ್ರಿಯರು , ಇಬ್ಬರು ಪುತ್ರರು, ಸೊಸೆ, ಅಳಿಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.