Breaking News

ಹರಿಹರ ಪಲ್ಲತಡ್ಕ ನೆಟ್ವರ್ಕ್ ಇಲ್ಲದೆ ಎರಡು ದಿನ ಕಳೆಯಿತು

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕದಲ್ಲಿ ಎಡರು ದಿನಗಳಿಂದ ನೆಟ್ವರ್ಕೇ ಇಲ್ಲದಾಗಿದೆ. ಮೇ.18 ರ ಮುಂಜಾನೆ ಹೋದ ನೆಟ್ವರ್ಕ್ ನಿನ್ನೆ ಇಡೀ ದಿವಸ ಬಂದಿಲ್ಲ. ಇಂದು ಕೂಡ ನೆಟ್ವರ್ಕ್ ಬರುವ ಲಕ್ಷಣ ಗೋಚರಿಸಿಲ್ಲ ಎಂದು ತಿಳಿದು ಬಂದಿದೆ.

ಇಲ್ಲಿನ ಸ್ಥಿರ ದೂರವಾಣಿ ಗಳು ಸ್ತಭ್ದವಾಗಿದ್ದು ಕಾರಣ ತಿಳಿದಿಲ್ಲ. ಬಿ.ಎಸ್.ಎನ್ .ಎಲ್ ನೆಟ್ವರ್ಕ್ ಮಾತ್ರ ಈ ಭಾಗದಲ್ಲಿ ಸಿಗುವ ಕಾರಣ ಈ ಭಾಗದ ಜನರಿಗೆ ತೊಂದರೆ ಉಂಟಾಗಿದೆ. ಬಿ.ಎಸ್.ಎನ್.ಎಲ್ ನವರಿಗೆ ತಿಳಿಸಿದರೆ ನಮ್ಮ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.