ವೀರ ಯೋಧ

Advt_Headding_Middle
Advt_Headding_Middle

ಕೆಚ್ಛೆದೆಯ ವೀರನಿಗೊಂದು ನಮನ..

ನಿಷ್ಕಲ್ಮಶ ಮನಸ್ಸಿಂದ
ನಿಸ್ವಾರ್ಥ ಭಾವನೆಯಿಂದ
ಬೇಡುವೆ ಆ ದೇವರ ನಾ
ಹರಸಲು ಈ ಭೂವಿ ತಾಯಿಯ ಮಗನನ್ನ

ಎದೆಕೊಟ್ಟು ಹೋರಾಡುವರು
ಸಂದಿಗ್ಧ ಪರಿಸ್ಥಿತಿಯಲ್ಲಿ
ಕೊಟ್ಟ ಮಾತನ್ನ ನೆರವೇರಿಸುವರು
ಸಹಕರಿಸಿ ಜನರ ಕಷ್ಟ ಸಮಯದಲ್ಲಿ

ಹಗಲಿರುಳೆನ್ನದೆ ದುಡಿಯುವರು
ನಮ್ಮ ದೇಶದ ಸೈನಿಕರು
ಇವರೇ ನಮ್ಮನ್ನ ರಕ್ಷಿಸುವ ರಕ್ಷಕರು
ನಾವೆಲ್ಲರೂ ಅವರನ್ನು ವೀಕ್ಷಿಸುವ ವೀಕ್ಷಕರು

ನಮ್ಮನ್ನ ಪೊರೆಯುವಳು ಭೂಮಿತಾಯಿ
ಆಕೆಯ ಸೇವೆ ಮಾಡುವವನೇ ಯೋಧ ಎಂಬ ಮಹಾತ್ಯಾಗಿ
ಅವರಿಗೆ ಒಮ್ಮೆಯಾದರೂ ನಮಿಸೋಣ ನಾವು ತಲೆಬಾಗಿ..

ಸಂಯುಕ್ತ. ಎಂ. ಎಸ್
ದ್ವಿತೀಯ ಬಿ. ಎ
ಸರಕಾರಿ ಪ್ರಥಮ ದರ್ಜೆ ಕಾಲೇಜು ಸುಳ್ಯ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.