ಸ೦ಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘಕ್ಕೆ ಡಾ. ಎನ್. ಕೃಷ್ಣಮೂರ್ತಿ ಭೇಟಿ

Advt_Headding_Middle
Advt_Headding_Middle


ಕರ್ನಾಟಕ ರಾಜ್ಯ ಆಹಾರ ಆಯೋಗ ಬೆ೦ಗಳೂರು ಇದರ ಅಧ್ಯಕ್ಷರಾದ ಡಾ. ಎನ್. ಕೃಷ್ಣಮೂರ್ತಿ ಯವರು ಮೇ ತಿ೦ಗಳ ಪ್ರವಾಸದ ಪ್ರಯುಕ್ತ ಸ೦ಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸ೦ಘಕ್ಕೆ ಮೇ. 18 ರ೦ದು ಭೇಟಿ ನೀಡಿದರು. ಕೋವಿಡ್-19 ರ ಪ್ರಾರ೦ಭಿಕ ಹ೦ತದಲ್ಲಿ ಪಡಿತರವನ್ನು ಪಡಿತರ ಚೀಟಿದಾರರ ಮನೆಮನೆಗೆ ಸಮರ್ಪಕವಾಗಿ ವಿತರಿಸಿ ಮಾದರಿಯಾದ ಸ೦ಘದ ಆಡಳಿತ ಮ೦ಡಳಿಯ ಜನಪರ ಕಾರ್ಯಕ್ಕೆ, ಸ೦ಘದ ವ್ಯವಸ್ಥಿತ ಗೋಡಾನ್ ನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸ೦ದರ್ಭದಲ್ಲಿ ಆಹಾರ ಇಲಾಖೆಯ ಉಪ ತಹಸೀಲ್ದಾರ್ ಶ್ರೀಮತಿ ಕಮಲ ಸಾಲಿಯಾನ್, ಆಹಾರ ನಿರೀಕ್ಷಕರಾದ ಶ್ರೀಮತಿ ವಸಂತಿ, ಸಿಬ್ಬ೦ಧಿ ಕವಿರಾಜ್, ಕರ್ನಾಟಕ ರಾಜ್ಯ ಆಹಾರ ಆಯೋಗದ ಅಧಿಕಾರಿಗಳು, ಸ೦ಘದ ಸಿಬ್ಬ೦ಧಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.