Breaking News

ಹರಿಹರ ಪಲ್ಲತಡ್ಕ : ಇಂದೂ ನೆಟ್ವರ್ಕ್ ಇಲ್ಲ

Advt_Headding_Middle
Advt_Headding_Middle

ಹರಿಹರ ಪಲ್ಲತಡ್ಕದಲ್ಲಿ ನೆಟ್ವರ್ಕ್‌ ಇಲ್ಲದ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೇ.18 ರ ಮುಂಜಾನೆ ಹೋದ ನೆಟ್ವರ್ಕ್‌ ಮೂರು ದಿನಗಳಾದರೂ ಬಂದಿಲ್ಲ. ಇಲ್ಲಿನ ಸ್ಥಿರ ದೂರವಾಣಿ ಗಳು ಕೂಡ ಕಾರ್ಯಾಚರಣೆ ನಿಲ್ಲಿಸಿರುವುದಾಗಿ ತಿಳಿದು ಬಂದಿದೆ. ಬಿ.ಎಸ್.ಎನ್ .ಎಲ್ ನೆಟ್ವರ್ಕ್ ಮಾತ್ರ ಈ ಭಾಗದಲ್ಲಿ ಸಿಗುವ ಕಾರಣ ಈ ಎಲ್ಲಾ ಕೆಲಸಗಳಿಗೆ ತೊಂದರೆ ಉಂಟಾಗಿದೆ. ಬಿ.ಎಸ್.ಎನ್.ಎಲ್ ನವರಿಗೆ ಫೋನಾಯಿಸಿದರೆ ಕಾಲ್ ರಿಸೀವ್ ಮಾಡುತಿಲ್ಲ ಎನ್ನಲಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.