ಐವರ್ನಾಡಲ್ಲಿ ಐದು ದಿನಗಳಿಂದ ಬಿ.ಎಸ್.ಎನ್ .ಎಲ್ ನೆಟ್ವರ್ಕ್ ಇಲ್ಲ

Advt_Headding_Middle
Advt_Headding_Middle

ಐವರ್ನಾಡಲ್ಲಿ ಐದು ದಿನಗಳಿಂದ ಬಿ.ಎಸ್.ಎನ್ .ಎಲ್ ನೆಟ್ವರ್ಕ್ ಇಲ್ಲ.
ಐವರ್ನಾಡಿನಲ್ಲಿ ಕಳೆದ ಐದು ದಿನಗಳಿಂದ ನೆಟ್ವರ್ಕೇ ಇಲ್ಲದಾಗಿದೆ. ಮೇ.16 ರ
ಸಂಜೆ ಹೋದ ನೆಟ್ವರ್ಕ್ ಇದುವರೆಗೆ ಬಂದಿಲ್ಲ. ಇನ್ನೂ ಕೂಡ ನೆಟ್ವರ್ಕ್ ಬರುವ ಲಕ್ಷಣ ಗೋಚರಿಸುತ್ತಿಲ್ಲ.

ಇಲ್ಲಿನ ಸ್ಥಿರ ದೂರವಾಣಿ ಗಳು ಸ್ತಭ್ದವಾಗಿದ್ದು ಕಾರಣ ತಿಳಿದಿಲ್ಲ. ಬಿ.ಎಸ್.ಎನ್ .ಎಲ್ ನೆಟ್ವರ್ಕ್ ಮಾತ್ರ ಈ ಭಾಗದಲ್ಲಿ ಸಿಗುವ ಕಾರಣ ಈ ಭಾಗದ ಜನರಿಗೆ ತೊಂದರೆ ಉಂಟಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.