Breaking News

ಸುಳ್ಯದಲ್ಲಿ ಕ್ವಾರಂಟೈನ್‌ನಲ್ಲಿರುವವರಿಗೆ ತಾಲೂಕು ಆಡಳಿತವೇ ಆಹಾರ ಕೊಡಬೇಕು : ಎಂ.ವಿ.ಜಿ.

Advt_Headding_Middle
Advt_Headding_Middle

 

ಸುಳ್ಯದಲ್ಲಿ ಹೊರರಾಜ್ಯದಿಂದ ಬಂದವರನ್ನು ಹಾಸ್ಟೆಲ್‌ಗಳಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಅವರಲ್ಲಿ ಮಹಾರಾಷ್ಟ್ರದಿಂದ ಬಂದವರೂ ಇದ್ದಾರೆ. ಆದರೆ, ಅವರಿಗೆ ಊಟದ ವ್ಯವಸ್ಥೆಯನ್ನು ತಾಲೂಕು ಆಡಳಿತ ಮಾಡಿಲ್ಲ ಅವರವರ
ಮನೆಯವರೇ ತಂದುಕೊಡಬೇಕು. ಇದು ಸರಿಯಲ್ಲ. ಯಾಕೆಂದರೆ, ಆಹಾರ ತಂದುಕೊಟ್ಟ ಮನೆಯವರು ಬಳಿಕ ಎಲ್ಲಾ ಕಡೆ ತಿರುಗಾಡುತ್ತಾರೆ. ಸೋಂಕು ಇದ್ದರೆ ಹರಡುವ ಸಾಧ್ಯತೆ ಉಂಟಾಗಿ, ತಾಲೂಕಿಡೀ ಪಸರಿಸಬಹುದು. ಆದ್ದರಿಂದ
ನಾಳೆಯಿಂದ ಈ ಕ್ರಮವನ್ನು ನಿಲ್ಲಿಸಿ, ಅಧಿಕಾರಿಗಳೇ ಸಮಯಕ್ಕೆ ಸರಿಯಾಗಿ ಊಟದ ವ್ಯವಸ್ಥೆಯನ್ನು ಕ್ವಾರಂಟೈನ್‌ನಲ್ಲಿರುವವರಿಗೆ ಪೂರೈಸಬೇಕು. ಆಹಾರಕ್ಕಾಗಿ ಸರಕಾರದಿಂದ ಅನುದಾನ ಬರುತ್ತದೆಯಂತೆ, ಆದರೆ ಇಲ್ಲಿ ಅಧಿಕಾರಿಗಳು ಕೊಡುತ್ತಿಲ್ಲ ಎಂದು ವೆಂಕಪ್ಪ ಗೌಡರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.