ಶ್ರೀಮತಿ ಗಂಗಮ್ಮ ನೇರಳ ನಿಧನ

Advt_Headding_Middle
Advt_Headding_Middle


ಐವತ್ತೊಕ್ಲು ಗ್ರಾಮದ ನೇರಳ ದಿ. ತಮ್ಮಯ್ಯ ಗೌಡರ ಪತ್ನಿ‌ ಶ್ರೀಮತಿ ಗಂಗಮ್ಮ ( 85 ವ) ರವರು. ಮೇ. 20 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪುತ್ರರಾದ ನಾರಾಯಣ, ಹರಿಶ್ಚಂದ್ರ, ದಾಮೋದರ, ಮಂಜುನಾಥ, ಚೆನ್ನಕೇಶವ, ಪುತ್ರಿ ದೇವಕಿ ವಾಮನ ಗೌಡ ಕಡೀರ , ಸೊಸೆಯಂದಿರು, ಮೊಮ್ಮಕ್ಕಳು,ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.