ಡಾ. ಶಶಿಕಾಂತಮಣಿ ಸ್ವಾಮೀಜಿಯವರಿಗೆ ಜಾಲ್ಸೂರು ಘಟಕದಲ್ಲಿ ಶ್ರದ್ಧಾಂಜಲಿ ಸಮರ್ಪಣೆ

Advt_Headding_Middle
Advt_Headding_Middle

ಬಂಟ್ವಾಳ ತಾಲೂಕಿನ ವಿಟ್ಲದ ಕನ್ಯಾನ ಬಾಳೆಕೋಡಿ ಶ್ರೀ ಶಿಲಾಂಜನ ಕ್ಷೇತ್ರದ ಪರಮಪೂಜ್ಯ ಡಾ. ಶಶಿಕಾಂತಮಣಿ ಸ್ವಾಮೀಜಿಯವರು ಕಿಡ್ನಿ ವೈಪಲ್ಯದಿಂದಾಗಿ ಮೇ.18ರಂದು ಮಧ್ಯರಾತ್ರಿ ಅಸ್ತಂಗತರಾಗಿದ್ದು, ಸ್ವಾಮೀಜಿಯವರ ಸುಳ್ಯ ತಾಲೂಕಿನ ಜಾಲ್ಸೂರು ಘಟಕದ ವತಿಯಿಂದ ಮೇ.21ರಂದು ಶ್ರದ್ಧಾಂಜಲಿ ಸಮರ್ಪಿಸಲಾಯಿತು.


ಈ ಸಂದರ್ಭದಲ್ಲಿ ಜಾಲ್ಸೂರು ಘಟಕದ ಪದಾಧಿಕಾರಿಗಳು ಹಾಗೂ ಬಾಳೆಕೋಡಿ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಡಾ. ಶಶಿಕಾಂತಮಣಿ ಸ್ವಾಮೀಜಿಯವರು ಪ್ರತೀ ಬುಧವಾರದಂದು ಜಾಲ್ಸೂರು ಘಟಕದಲ್ಲಿ ಉಪಸ್ಥಿತರಿದ್ದು, ಸುಳ್ಯ ತಾಲೂಕಿನ ಭಕ್ತಾದಿಗಳಿಗೆ ಸಲಹೆ ಸೂಚನೆ ನೀಡುತ್ತಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.