ದಿ.ಡಾ. ಸುಗುಣ ಗೌಡರಿಗೆ ವೈದ್ಯರ ಸಂಘದಿಂದ ಶ್ರದ್ದಾಂಜಲಿ ಸಭೆ

Advt_Headding_Middle
Advt_Headding_Middle

 

ಸುಳ್ಯದಲ್ಲಿ ಹೆಸರಾಂತ ವೈದ್ಯರಾಗಿದ್ದ, ಸುಳ್ಯ ವೈದ್ಯಕೀಯ ಸಂಘದ ಮಾಜಿ ಅಧ್ಯಕ್ಷ ಡಾ.ಸುಗುಣ ಗೌಡರಿಗೆ ವೈದ್ಯಕೀಯ ಸಂಘದ ವತಿಯಿಂದ ಶ್ರದ್ಧಾಂಜಲಿ ಸಭೆಯು ಮೇ.18ರಂದು ಸುಳ್ಯ ಶ್ರೀಹರಿ ವಾಣಿಜ್ಯ ಸಂಕೀರ್ಣ ದಲ್ಲಿರುವ ವಾತ್ಸಲ್ಯ ಮಕ್ಕಳ ಕ್ಲಿನಿಕ್ ನಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ.ಶ್ರೀಕೃಷ್ಣ ಬಿ.ಎನ್., ಕಾರ್ಯದರ್ಶಿ ಡಾ.ರವಿಶಂಕರ್, ಕೋಶಾಧಿಕಾರಿ ಡಾ.ಗಣೇಶ್ ಭಟ್, ಡಾ.ಸದಾಶಿವ ರಾವ್, ಡಾ.ಕರುಣಾಕರ, ಡಾ.ಜೆ.ಪಿ.ಪಾರೆ, ಡಾ.ನಂದಕುಮಾರ್,ಡಾ.ರಾಜಾರಾಮ್, ಡಾ.ಸಾಯಿಗೀತ, ಡಾ.ಅಮಿತ್ ಕುಮಾರ್‌, ಡಾ.ರೋಶನ್ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.