Breaking News

ಮೊಗರ್ಪಣೆ ಎಸ್ಸೆಸ್ಸೆಫ್ ವತಿಯಿಂದ ಈದ್ ಕಿಟ್ ವಿತರಣೆ

Advt_Headding_Middle
Advt_Headding_Middle

 

ಬಡ ಕುಟುಂಬಗಳಲ್ಲೂ ಈದ್-ದಿನ ಸಂತಸಮಯವಾಗಲಿ ಎಂಬ ನಿಟ್ಟಿನಲ್ಲಿ ಸುಮಾರು 30 ಕುಟುಂಬಗಳಿಗೆ 28ನೇ ವರ್ಷದ ಈದ್ ಕಿಟ್,ಎಸ್ ಎಸ್ ಎಫ್ ಮೊಗರ್ಪಣೆ ಶಾಖಾ ಅಧ್ಯಕ್ಶರಾದ ಆಸಿಫ್ ಬೆಟ್ಟಂಪಾಡಿ ಇವರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ಫಿನ ರಾಜ್ಯ ನಾಯಕರಾದ ಅಬ್ದುಲ್-ರಹ್ಮಾನ್ ಮೊಗರ್ಪಣೆ, ಜಿಲ್ಲಾ ನಾಯಕರಾದ ಶೆಮೀರ್ ಮೊಗರ್ಪಣೆ ಅದೇ ರೀತಿ ರಿಲೀಫ್ ಮುಂದಾಳು ಶರೀಫ್ ಜಯನಗರ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.