ರಾಜಲಕ್ಷ್ಮೀ ದರ್ಖಾಸ್ತು ನಿಧನ

Advt_Headding_Middle
Advt_Headding_Middle

ಬೆಳ್ಳಾರೆ ಗ್ರಾಮದ ದರ್ಖಾಸ್ತು ಶ್ರೀ ನಿವಾಸದ ದಿ.ತಿರುಮಲೇಶ್ವರ ಭಟ್ ರವರ ಧರ್ಮಪತ್ನಿ ಶ್ರೀಮತಿ ರಾಜಲಕ್ಷ್ಮೀಯವರು ಮೇ.22 ರಂದು ನಿಧನರಾದರು.


ಅವರಿಗೆ 81 ವರ್ಷ ಪ್ರಾಯವಾಗಿತ್ತು.
ಮೃತರು ಬೆಳ್ಳಾರೆ ಶಿಲ್ಪಾ ಸ್ಟುಡಿಯೋ ಮಾಲಕ ಶಂಕರನಾರಾಯಣ ಭಟ್,ಪುತ್ರಿಯರಾದ ಶ್ರೀಮತಿ ತಿರುಮಲೇಶ್ವರಿ,ಶ್ರೀಮತಿ ಗಂಗಾದೇವಿ,ಶ್ರೀಮತಿ ಸರಸ್ವತಿ,ಶ್ರೀಮತಿ ಸತ್ಯವತಿ ಹಾಗೂ ಸೊಸೆ,ಅಳಿಯಂದಿರು,ಮೊಮ್ಮಕ್ಕಳು ಮತ್ತು ಕುಟುಂಬಸ್ಥರು ,ಬಂಧುಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.