ಎಂ. ಬಿ. ಸದಾಶಿವರವರು ಸಮೃದ್ಧಿಮಾರ್ಟ್ ಗೆ ಭೇಟಿ

Advt_Headding_Middle
Advt_Headding_Middle

ಎಂ ಬಿ ಫೌಂಡೇಶನ್ ನ ಅಧ್ಯಕ್ಷ ಉದ್ಯಮಿ ಎಂ ಬಿ ಸದಾಶಿವ ಅವರು ಇಂದು ಸಮೃದ್ಧಿಮಾರ್ಟ್ ಗೆ ಭೇಟಿ ನೀಡಿ ಸಮೃದ್ಧಿ ಮಾರ್ಟ್ ನ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ಕುಸುಮಾಧರ ಅಡ್ಕಬಳೆ ,ನಿದೀಶ್ ಮಲ್ಲಡ್ಕ, ಸಮೃದ್ಧಿಮಾರ್ಟನ ಶರತ್ ಮತ್ತು ಕಿರಣ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.