Breaking News

ಕಳಂಜದಲ್ಲಿ ಒಬ್ಬರಿಗೆ ಕ್ವಾರಂಟೇನ್

Advt_Headding_Middle
Advt_Headding_Middle


ಕಳಂಜ ಗ್ರಾಮದವರಾಗಿದ್ದು ಪುಣೆಯಲ್ಲಿ ನೆಲೆಸಿರುವ ವ್ಯಕ್ತಿಯೊಬ್ಬರು 4 ದಿನಗಳ ಹಿಂದೆ ಊರಿಗೆ ಮರಳಿದ್ದರು. ಅವರನ್ನು ಕಳಂಜ ಗ್ರಾ.ಪಂ ನ ಕೊರೋನಾ ಕಾರ್ಯಪಡೆ ಕ್ವಾರಂಟೇನ್‌ಗೆ ಒಳಪಡಿಸಿದೆ.

ಅವರನ್ನು ಗ್ರಾ.ಪಂ ನ ಅಯ್ಯನ ಕಟ್ಟೆಯ ಸಮುದಾಯ ಭವನದಲ್ಲಿ ಕ್ವಾರಂಟೇನ್ ಒಳಪಡಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.