Breaking News

ಪೆರುವಾಜೆ : ವಿದ್ಯಾರ್ಥಿಗಳಿಗೆ ಏರ್ಪಡಿಸಿದ ವಾಟ್ಸಾಪ್ ಸ್ಪರ್ಧೆಗಳ ಫಲಿತಾಂಶ

Advt_Headding_Middle
Advt_Headding_Middle

 

ಪೆರುವಾಜೆ ಗ್ರಾಮದ ಕುಂಡಡ್ಕ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮತ್ತು ನೇಸರ ಯುವಕ ಮಂಡಲ ಇದರ ಆಶ್ರಯದಲ್ಲಿ ಸುಳ್ಯ, ಪುತ್ತೂರು ಮತ್ತು ಕಡಬ ತಾಲೂಕಿನ ವಿದ್ಯಾರ್ಥಿಗಳಿಗೆ ವಾಟ್ಸಪ್ ಮೂಲಕ ಏರ್ಪಡಿಸಿದ ವಿವಿಧ ಸ್ಪರ್ದೆಗಳಿಗೆ ಮುನ್ನೂರಕ್ಕೂ ಅಧಿಕ ಮಂದಿ ಪ್ರವೇಶ ಪತ್ರ ಕಳುಹಿಸಿ ಇದರ ವಿವಿಧ ವಿಭಾಗವಾರು ಫಲಿತಾಂಶ ಪ್ರಕಟ ಗೊಂಡಿದೆ.
ವಿಭಾಗವಾರು ಸ್ಪರ್ಧೆಗಳ ಫಲಿತಾಂಶ
ಕಿರಿಯ ಪ್ರಾಥಮಿಕ-(1ರಿಂದ 4 ನೇ ತರಗತಿ, ಪ್ರಕೃತಿಯ ಚಿತ್ರಗಳನ್ನು ಬಿಡಿಸುವಲ್ಲಿ

ಪ್ರಥಮ ಅದ್ವಿತ್ ಜಿ ನೆಕ್ಕಿಲ, ಪುತ್ತೂರು ತಾಲೂಕು,
ದ್ವಿತೀಯ: ಸ್ತುತಿ, ಬನ್ನೂರು ಪುತ್ತೂರು ತಾಲೂಕು,
ತೃತೀಯ: ಕೃತಾರ್ಥ್ ಪಿ.ವಿ.
ಪೆರುವಾಜೆ ಮನೆ, ಸುಳ್ಯ ತಾಲೂಕು
ಪಡೆದುಕೊಂಡರು.
ಸಮಾಧಾನಕರ ಬಹುಮಾನವನ್ನು
ಶ್ರಾವ್ಯ, ಚಾಕೋಟೆಡ್ಕ‌ ಮನೆ, ಮುಪ್ಪೇರ್ಯ ಗ್ರಾಮ, ಸುಳ್ಯ
ಎಂ.ಎಸ್.ಅವನಿ‌ ಗೌಡ
ಸಾತ್ವಿಕ್ ಅಟ್ಲೂರು, ಅಜ್ಜಾವರ ಗ್ರಾಮ, ಸುಳ್ಯ ಪಡೆದುಕೊಂಡರು.
ಹಿರಿಯ ಪ್ರಾಥಮಿಕ(5 ರಿಂದ 7 ನೇ ತರಗತಿ
ಕೊರೊನಾ ಪರಿಣಾಮದ ಚಿತ್ರ)
ಪ್ರಥಮ‌ ಅಗಮ್ಯ‌, ಬನ್ನೂರು, ಪುತ್ತೂರು ತಾಲೂಕು
ದ್ವಿತೀಯ ನಿಲಿಶ್ಕಾ, ಆರ್.ಟಿ.ರೋಡ್,‌ ಮಂಜಲ್ಪಡ್ಪು, ಪುತ್ತೂರು
ತೃತೀಯನೇಹಾ ಬಾಲಾಡಿ
ಸಮಾಧಾನಕರ ಬಹುಮಾನವನ್ನು
ಎ.ಕೆ.ಪೃಥ್ವಿನ್ ಪೆರುವಾಜೆ
ಸುಳ್ಯ ತಾಲೂಕು
ನಿಶಾಂತ್ ಎಚ್.ಕೆ.,
ಹಂಡೆ ಮನೆ, ಸಂಪಾಜೆ, ಸುಳ್ಯ
ಪ್ರೀತಾ ಅಲೆನ್ ಪಿಂಟೋ
ದರ್ಬೆ, ಪುತ್ತೂರು
ಇವರು ಪಡೆದುಕೊಂಡರು.
ಹೈಸ್ಕೂಲ್ ವಿಭಾಗ(8 ರಿಂದ 10‌ನೇ ತರಗತಿ ಪ್ರಬಂಧ ವಿಷಯ ಕೊರೋನಾ ಜಾಗೃತಿ)
ಪ್ರಥಮ : ದುರ್ಗಾಲಕ್ಷ್ಮೀ ಜಿ.ಸಿ., ನಾಲ್ಕೂರು ಗ್ರಾಮ, ಸುಳ್ಯ
ದ್ವಿತೀಯ ದ್ವಿತಿ ರೈ, ಪೆರಾಬೆ, ಪರಾರಿ ಮನೆ, ಕಡಬ
ತೃತೀಯ ಅಮೂಲ್ಯ ಎನ್.ಎ.
ಕಾನತ್ತಿಲ‌ ಮನೆ, ಸುಳ್ಯ ತಾಲೂಕು
ಸಮಾಧಾನಕರ ಬಹುಮಾನವನ್ನು
ದಿವಿನ್ ಕೆ, ಎಡಮಂಗಲ, ಕಡಬ ತಾಲೂಕು
ಅವನಿ‌.ಕೆ, ಕೋಡಿಬೈಲು ‌ಮನೆ, ಪೆರುವಾಜೆ ಸುಳ್ಯ ತಾಲೂಕು
ಸಾಕ್ಷಿ ಎನ್


ಅರಂಬೂರು,‌ ಆಲೆಟ್ಟಿ ಗ್ರಾಮ,ಸುಳ್ಯಕಾಲೇಜು ವಿಭಾಗ
( ಪಿಯುಸಿ ಮತ್ತು ಪದವಿ)
ಪ್ರಬಂಧ ವಿಷಯ ‘ತುಳು ನಾಡಿನ ಸಾಂಸ್ಕೃತಿಕ ಆಚರಣೆಗಳು ಮತ್ತು ಮಹತ್ವ’)
ಪ್ರಥಮ
ಶ್ವೇತಾ ಎನ್.ಪಿ., ನೆಡ್ಚಿಲು ಮನೆ, ಅರಂಬೂರು, ಸುಳ್ಯ
ದ್ವಿತೀಯ ಸಂಧ್ಯಾ ಕೆ.,ಕೂಟಾಜೆ ಮನೆ, ಎಡಮಂಗಲ, ಸುಳ್ಯ ತಾಲೂಕು
ತೃತೀಯ ಜಿ.ಸಿ.ಶಿವಪ್ರಸಾದ್
ಗುಂಡಡ್ಕ ಮನೆ, ನಾಲ್ಕೂರು, ಸುಳ್ಯ
ಸಮಾಧಾನಕರ ಬಹುಮಾನವನ್ನು
ಸುಸ್ಮಿತಾ ಕೆ, ಕೊಂಡೆಪ್ಪಾಡಿ ಮನೆ, ಸುಳ್ಯ ತಾಲೂಕು
ವಾಣಿಶ್ರೀ ಎಲ್, ಅಂಗಡಿಮೂಲೆ ಮನೆ, ಪಾಲ್ತಾಡಿ ಗ್ರಾಮ, ಕಡಬ ತಾಲೂಕು
ರಂಜಿತಾ ರೈ, ಕಳಾರ ಮನೆ, ಕುಟ್ರುಪ್ಪಾಡಿ ಗ್ರಾಮ,
ಚಿತ್ರಕಲಾ ಸ್ಪರ್ಧ
ಧನಂಜಯ ಮರ್ಕಂಜ
ಚಿತ್ರಕಲಾ ಶಿಕ್ಷಕರು, ವಿದ್ಯಾರಶ್ಮಿ‌ ವಿದ್ಯಾಲಯ ಸವಣೂರು
ಹಾಗೂ ‌ರಾಜ್ಯಮಟ್ಟದ ಸಂಪನ್ಮೂಲ ‌ವ್ಯಕ್ತಿ
ಪ್ರಬಂಧ
ಜೆಸ್ಸಿ‌ ಪಿ.ವಿ
ಶಿಕ್ಷಕಿ, ಕೆಪಿಎಸ್ ಕೆಯ್ಯೂರು ಹಾಗೂ‌ ತೀರ್ಪುಗಾರರಾಗಿ ಲೇಖಕರು.ಸಹಕರಿಸಿದರು.
ಯುವಕ ಮಂಡಲದ ವತಿಯಿಂದ ಮುಂದೆ ನಡೆಸಲ್ಪಡುವ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ಮತ್ತು ಪಾಲ್ಗೊಂಡ ಎಲ್ಲ ಸ್ಪರ್ಧಿಗಳಿಗೆ ಪ್ರಶಂಸಾ ಪತ್ರ ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ
ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರು
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ
ಮತ್ತು ನೇಸರ ಯುವಕ ಮಂಡಲ ಮುಕ್ಕೂರು-ಕುಂಡಡ್ಕ ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.