ಚುನಾವಣೆಯ ಸಮಯದಲ್ಲಿ ಬ್ಯಾಡ್ಜ್ ಇಲ್ಲದವರು ವೋಟ್ ಮಾಡಲು ಬರಬೇಡಿ ಎನ್ನುವುದಿಲ್ಲ : ಕಡೋಡಿ ಬೇಸರ

Advt_Headding_Middle
Advt_Headding_Middle


ರಾಜ್ಯ ಸರಕಾರ ಕೊರೋನ ಲಾಕ್ ಡೌನ್ ವೇಳೆಯ ಸಂಕಷ್ಟಕ್ಕಾಗಿ ರಾಜ್ಯದ ರಿಕ್ಷಾ ಚಾಲಕರಿಗೆ ರೂ.5000 ಘೋಷಿಸಿ ಈಗ ಅದಕ್ಕೆ ಶರತ್ತುಗಳನ್ನು ವಿಧಿಸುವ ಮೂಲಕ ಅದೆಷ್ಟೋ ಅರ್ಹ ವೃತ್ತಿನಿರತ ರಿಕ್ಷಾ ಚಾಲಕರಿಗೆ ಸೌಲಭ್ಯ ದೊರೆಯದಂತೆ ಮಾಡುವುದು ಬಾರೀ ಬೇಸರದ ವಿಷಯ. ಆದರೆ ಚುನಾವಣೆಯ ಸಂದರ್ಭದಲ್ಲಿ ಬ್ಯಾಡ್ಜ್ ರಹಿತ ಎಂದು ಯಾರೂ ಮತಹಾಕಲು ಬರಬೇಡಿ ಎನ್ನುವುದಿಲ್ಲ ಎಂದು ರಿಕ್ಷಾಚಾಲಕರ ಸಂಘದ ಗುತ್ತಿಗಾರು ವಲಯದ ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಕಡೋಡಿ ಅಭಿಪ್ರಾಯ ಪಟ್ಟಿದ್ದಾರೆ. ಸುದ್ದಿಯಲ್ಲಿ ಮನಮುಟ್ಟುವಂತೆ ವರದಿ ಮಾಡಿದ್ದೀರಿ . ಅದಕ್ಕಾಗಿ ಧನ್ಯವಾದಗಳು ಎಂದವರು ಹೇಳಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.