HomePage_Banner
HomePage_Banner
HomePage_Banner
HomePage_Banner

ಯೋಗದ ಮೂಲಕ ಕೊರೊನೊ ನಿಯಂತ್ರಣ ಸಾಧ್ಯ

ಸುಳ್ಯದ ಚೈತ್ಯನ್ಯ ಸೇವಾಶ್ರಮದ ಸ್ವಾಮಿಜಿಯವರ ಹೇಳಿಕೆ

ಪ್ಯಾಕ್ಟಿಕಲ್ ತರಬೇತಿ ನೀಡಿದ ಸ್ವಾಮಿಜಿಯವರ ಮೂರು ಆಸನಗಳು

ಇಂದು ವಿಶ್ವದಾದ್ಯಂತ ಹರಡಿರುವ ಕೊರೊನೊಕ್ಕೆ ಔಷಧಿ ಕಂಡು ಹಿಡಿಯಲು ಬಹಳ ಪ್ರಯತ್ನ ನಡೆಯುತ್ತಿದೆ.

 

ಇದಕ್ಕೆ ಗ್ರಾಮೀಣ ಪ್ರದೇಶಗಳು ಹೊರತಾಗಿಲ್ಲ. ಸುಳ್ಯ ಅಜ್ಜವಾರ ಗ್ರಾಮದ ಚೈತ್ಯನ್ಯ ಸೇವಾಶ್ರಮದ ಶ್ರೀ ಯೋಗೇಶ್ವಾರಾನಂದ ಸರಸ್ವತಿ ಸ್ವಾಮೀಜಿಯವರು ಕೊರೊನೊ ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಯಾಗಿರುವ ಕಾರಣ ಇದನ್ನು ಸರಳ ಮೂರು ಯೋಗ ಮಾಡುವುದರ ಮೂಲಕ ರೋಗ ಬಾರದಂತೆ ನಿಯಂತ್ರಣ ಮಾಡಬಹುದು ಎಂದು ಹೇಳುತ್ತಾರೆ.

 

ಸ್ವಾಮಿಜಿಯವರು ಯೋಗದಲ್ಲಿ ಡಿಪ್ಲೋಮೊ ಶಿಕ್ಷಣ ಪಡೆದಿದ್ದು ಅನೇಕರಿಗೆ ಯೋಗ ತರಬೇತಿ ನೀಡಿ ಅನೇಕ ಶಿಬಿರಗಳನ್ನು ನಡೆಸಿಕೊಟ್ಟಿದ್ದಾರೆ. ಅಲ್ಲದೆ ಯೋಗ ಪುಸ್ತಗಳನ್ನು ಬರೆದು ಉಚಿತವಾಗಿ ಹಂಚುತ್ತಿದ್ದಾರೆ. ತನ್ನ ಸೇವಾಶ್ರಮದ ಮೂಲಕ ಬಡವರಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.