HomePage_Banner
HomePage_Banner
HomePage_Banner

ಖಾಸಗಿ ಸರ್ವಿಸ್ ವಾಹನಗಳಲ್ಲಿ ಅಂತರವಿಲ್ಲದೇ ಜನರ ಪ್ರಯಾಣ

 

ಸಾಮಾಜಿಕ‌ ಜಾಲತಾಣದಲ್ಲಿ ಹರಿದಾಡುತ್ತಿದೆ ಫೋಟೋಗಳು

ಲಾಕ್ ಡಾನ್ ಸಡಿಲಗೊಳ್ಳುತ್ತಲೇ ಕೆಲವೊಂದು ನಿಯಗಳನ್ನು ಪಾಲಿಸಿಕೊಂಡು ಪ್ರಯಾಣಿಕರನ್ನು ಕರೆದುಕೊಂಡು ಹೋಗುವ ಬಸ್ ವ್ಯಾನ್ ಜೀಪುಗಳಿಗೆ ಶರತ್ತುಬದ್ದವಾಗಿ ಸರಕಾರ ಅನುಮತಿ ನೀಡಿದೆ. ಆದರೆ ಕೆಲವೊಂದು ವಾಹನಗಳು ನಿಯಮಗಳನ್ನು ಗಾಳಿಗೆ ತೂರಿ, ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ತುಂಬಿಸಿಕೊಂಡು ಓಡಾಟ ನಡೆಸುತ್ತಿದೆ. ಕುಳಿತುಕೊಳ್ಳುವ ಸೀಟಿನಲ್ಲೂ ಅಂತರ ಕಾಪಾಡಿಕೊಳ್ಳುತ್ತಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ.

ಇತ್ತೀಚೆಗೆ ಸರ್ವಿಸ್ ಜೀಪೊಂದರಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುತ್ತಿರುವುದನ್ನು ಗ್ರಾಮಸ್ಥರೊಬ್ಬರು ಫೊಟೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ.

“ಬುದ್ದಿವಂತರ ಜಿಲ್ಲೆಯಲ್ಲಿ ಸಾಮಾಜಿಕ‌ ಅಂತರ ಪಾಲನೆ !!!
ಸುಳ್ಯದಲ್ಲಿ ವೈಟ್ ಬೋಡ್೯ ಜೀಪಿನಲ್ಲಿ ಕುರಿಗಳನ್ನು ತುಂಬಿಸಿದ ರೀತಿಯಲ್ಲಿ ತುಂಬಿಸಿರುತ್ತಾರೆ. ಆರ್.ಟಿ.ಒ. ಮತ್ತು ಪೋಲೀಸ್ ಇಲಾಖಾ ಅಧಿಕಾರಿಗಳಿಂದ ಮೌನ. ಹೀಗೆ ಮುಂದುವರಿದರೆ ಕೊರೊನಾ ವಿರುದ್ಧ ಹೋರಾಡುವುದು ಹೇಗೆ? ಕೊರೊನಾ ಹರಡದಂತೆ ತಡೆಗಟ್ಟುವಯದು ಹೇಗೆ ಎಂದು ಪ್ರಯತ್ನಿದ್ದಾನೆ ಎಂದು ಅದರಲ್ಲಿ ಟ್ಯಾಗ್ ಲೈನ್ ಬರೆಯಲಾಗಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.