Breaking News

ಜಿಲ್ಲಾ ಬಿಜೆಪಿ ಮುಖಂಡ, ಮಾಜಿ ಜಿ.ಪಂ.ಸದಸ್ಯ ಪುಯಿಲ ಕೇಶವ ಗೌಡ ವಿಧಿವಶ

Advt_Headding_Middle
Advt_Headding_Middle

 

ಮಾಜಿ ಜಿ.ಪಂ.ಸದಸ್ಯ, ಉಪ್ಪಿನಂಗಡಿಯ ಬಜತ್ತೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ , ಬಿಜೆಪಿ ಯ ಕ್ರಿಯಾಶೀಲ ನಾಯಕರಾಗಿದ್ದ ಪುಯಿಲ ಕೇಶವ ಗೌಡ 47 ವರ್ಷ ಪ್ರಾಯ ಅಲ್ಪ ಕಾಲದ ಅನಾರೋಗ್ಯದಿಂದ ಇಂದು (ಮೇ.28) ನಿಧನರಾಗಿದ್ದಾರೆ.

ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಇವರು ಕಳೆದ ಬಾರಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯ ಸಂಭಾವ್ಯ ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದರು.

ಮೃತರು ಪತ್ನಿ, ಒಂದು ಗಂಡು, ಒಂದು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.