ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಮತ್ತು ವಿಶೇಷ ಮೀಸಲು ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ.

Advt_Headding_Middle
Advt_Headding_Middle
Advt_Headding_Middle

ಕರ್ನಾಟಕ ಪೊಲೀಸ್ ಇಲಾಖೆಯಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪುರುಷ), ವಿಶೇಷ ಮೀಸಲು ಪಡೆ (ಕೆ.ಎಸ್.ಆರ್.ಪಿ) ಸಬ್ ಇನ್ಸ್‌ಪೆಕ್ಟರ್ (ಪುರುಷ ಮತ್ತು ಮಹಿಳಾ) ಹುದ್ದೆಗಳಿಗೆ ನೇರ ನೇಮಕಾತಿಗೆ ಆನ್‌ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 26.06.2020


ವಿದ್ಯಾರ್ಹತೆ:- ಯು.ಜಿ.ಸಿಯಿಂದ ಮಾನ್ಯತೆ ಪಡೆದಿರುವ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿ ಅಥವಾ ತತ್ಸಮಾನ ಪದವಿ
ಅರ್ಜಿ ಶುಲ್ಕ : ಸಾಮಾನ್ಯ ಅಭ್ಯರ್ಥಿ – ರೂ.250, ಪ.ಜಾತಿ, ಪ.ವರ್ಗ, ಪ್ರವರ್ಗ-1 :- ರೂ.100
ವಯೋಮಿತಿ : ಕನಿಷ್ಟ 21 ವರ್ಷ, 26 ವರ್ಷ ಮೀರಿರಬಾರದು
ಕೆಎಸ್‌ಐಎಸ್‌ಎಫ್ ಖಾಲಿ ಹುದ್ದೆಗಳ ವಿವರ:
ಎ) ಸಬ್ ಇನ್ ಪೆಕ್ಟರ್ (ಕೆಎಸ್‌ಐಎಸ್‌ಎಫ್) ಪುರುಷ – 41
ಬಿ) ಸಬ್ ಇನ್ ಪೆಕ್ಟರ್ (ಕೆಎಸ್‌ಐಎಸ್‌ಎಫ್) ಮಹಿಳಾ -05
ಸಿ) ಸಬ್ ಇನ್ ಪೆಕ್ಟರ್ (ಕೆಎಸ್‌ಐಎಸ್‌ಎಫ್) ಸೇವೆಯಲ್ಲಿರುವವರಿಗೆ -05

 ಖಾಲಿ ಹುದ್ದೆಗಳ ವಿವರ:
ಅ) ವಿಶೇಷ ಮೀಸಲು ಸಬ್‌ಇನ್ ಪೆಕ್ಟರ್ (ಕೆಎಸ್‌ಆರ್‌ಪಿ) (ಪುರುಷ) – 35
ಆ) ವಿಶೇಷ ಮೀಸಲು ಸಬ್‌ಇನ್ ಪೆಕ್ಟರ್ (ಕೆಎಸ್‌ಆರ್‌ಪಿ) (ಪುರುಷ) ಸೇವೆಯಲ್ಲಿರುವವರಿಗೆ – 04
ಇ) ವಿಶೇಷ ಮೀಸಲು ಸಬ್‌ಇನ್ ಪೆಕ್ಟರ್ (ಕೆಎಸ್‌ಆರ್‌ಪಿ) (ಮಹಿಳಾ) – 01

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.