Breaking News

ಕಲ್ಮಡ್ಕ : ಅಶಕ್ತರಿಗೆ ಕಿಟ್ ಕೊಡುವ ಕಾರ್ಯಕ್ರಮ

Advt_Headding_Middle
Advt_Headding_Middle

https://youtu.be/48TOrTQ20Vgಕಲ್ಮಡ್ಕ ಕ್ರ.ಪ.ಸ.ಸಂಘ ಕಲ್ಮಡ್ಕ ಇದರ ವತಿಯಿಂದ ಕಲ್ಮಡ್ಕ ಗ್ರಾಮದ ಅಶಕ್ತರಿಗೆ ಕಿಟ್ ಕೊಡುವ ಕಾರ್ಯಕ್ರಮ ನಡೆಯಿತು‌. ಶಾಸಕ ಅಂಗಾರರ ಮೂಲಕ ಕಿಟ್ ಹಸ್ತಾಂತರಿಸಲಾಯಿತು.

ಜಾಹೀರಾತು

ಈ ಸಂದರ್ಭದಲ್ಲಿ ಶಾಸಕ ಎಸ್ .ಅಂಗಾರ , ಕಲ್ಮಡ್ಕ ಸೊಸೈಟಿ ಅಧ್ಯಕ್ಷ  ಉದಯಕುಮಾರ್ ಬೆಟ್ಟ , ಉಪಾಧ್ಯಕ್ಷ ಲಕ್ಷ್ಮಿ ನಾರಾಯಣ ನಡ್ಕ, ಸುಬ್ರಹ್ಮಣ್ಯ ಜೋಶಿ ಕಾರ್ಯದಶಿ , ಶಂಕರ ನಾರಾಯಣ ಭಟ್  ತಿಪ್ಪನಕಜೆ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.