ವಿದ್ಯುತ್ ಬಿಲ್ ನಲ್ಲಿ‌ ರಿಯಾಯಿತಿ ಕೈಗಾರಿಕಾ ಗ್ರಾಹಕರಿಗೆ ಮೆಸ್ಕಾಂ ಸೂಚನೆ

Advt_Headding_Middle
Advt_Headding_Middle

ಸರ್ಕಾರದ ಆದೇಶದಂತೆ ಎಂ.ಎಸ್.ಎಂ.ಇ. ಕೈಗಾರಿಕಾ ಗ್ರಾಹಕರಿಗೆ ವಿದ್ಯುತ್ ಬಿಲ್ ನಲ್ಲಿ ನಿಗದಿತ ಶುಲ್ಕ (ಫಿಕ್ಸೆಡ್ ಚಾರ್ಜ್) ರಿಯಾಯಿತಿ ಇರುವುದರಿಂದ ಗ್ರಾಹಕರು ಸಕ್ಷಮ ಪ್ರಾಧಿಕಾರ ನೀಡಿದ ಎಂ.ಎಸ್.ಎಂ.ಇ. ಪ್ರಮಾಣ

ಪತ್ರದ ಪ್ರತಿಯನ್ನು ಸುಳ್ಯ ಮೆಸ್ಕಾಂ ಕಚೇರಿಗೆ ಜೂನ್ 5 ರೊಳಗೆ ನೀಡುವಂತೆ ಸುಳ್ಯ ‌ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗೆ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.