ಎ. ಎಸ್.ಐ ಚಂದಪ್ಪರಿಗೆ ಎಸ್. ಪಿ. ಕಛೇರಿಯಲ್ಲಿ ಬೀಳ್ಕೊಡುಗೆ

Advt_Headding_Middle
Advt_Headding_Middle
Advt_Headding_Middle

ಸುಬ್ರಹ್ಮಣ್ಯ ಠಾಣೆಯ ಎ.ಎಸ್.ಐ ಚಂದಪ್ಪ ಎ. ಅವರು ಇಂದು ನಿವೃತ್ತಿ ಹೊಂದಿದ್ದು, ಅವರಿಗೆ ಮೇ.3೦ ರಂದು ಎಸ್ ಪಿ ಕಛೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.


ಈ ಸಂದರ್ಭದಲ್ಲಿ ಎಸ್ ಪಿ ಲಕ್ಮೀಕಾಂತ್, ಆಡಿಷನಲ್ ಎಸ್ ಪಿ ವಿಕ್ರಂ ಅಮ್ಟೆ, ಸುಪರಿಡೆಂಡೆಂಟ್ ರಾಧಾಕೃಷ್ಣ, ಸುಬ್ರಹ್ಮಣ್ಯ ಎಸ್ ಐ ಓಮನ, ಚಂದಪ್ಪ ಅವರ ಪತ್ನಿ ಶ್ರೀಮತಿ ಎ. ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.