Breaking News

ಎಸ್.ಬಿ.ಐ. ನಿವೃತ್ತ ಪ್ರಧಾನ ವ್ಯವಸ್ಥಾಪಕ ಜನಾರ್ಧನ ನಾಯ್ಕರಿಗೆ ಬೀಳ್ಕೊಡುಗೆ

Advt_Headding_Middle
Advt_Headding_Middle


1983ರಲ್ಲಿ ಎಸ್.ಬಿ.ಎಂ.ನ ದಾವಣಗೆರೆ ಶಾಖೆಯಲ್ಲಿ ಉದ್ಯೋಗಿಯಾಗಿ ಸೇರ್ಪಡೆಗೊಂಡು ಬ್ಯಾಂಕಿನ ವಿವಿಧ ಜವಬ್ದಾರಿಗಳನ್ನು ನಿರ್ವಹಿಸಿ ಎಸ್.ಬಿ.ಐ. ಕುಮಟ ಶಾಖೆಯಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕರ್ತವ್ಯ ನಿರ್ವಹಿಸಿ ಮೇ. 31 ರಂದು ನಿವೃತ್ತಿ ಹೊಂದಿದ ಸುಳ್ಯದ ಕೇರ್ಪಳ ನಿವಾಸಿ ಜನಾರ್ಧನ ನಾಯ್ಕ್ ಎಂ.ರವರಿಗೆ ಬ್ಯಾಂಕಿನ ವತಿಯಿಂದ ಬೀಳ್ಕೊಡುಗೆ ಕಾರ್ಯಕ್ರಮವು ಅದೇ ದಿನ ಕುಮಟ ಶಾಖೆಯಲ್ಲಿ ನಡೆಯಿತು. ಜನಾರ್ಧನ ನಾಯ್ಕ್ ರವರ ಧರ್ಮಪತ್ನಿ ಶ್ರೀಮತಿ ಕುಸುಮಾ ಜನಾರ್ಧನ್, ಪುತ್ರಿ ಕು. ಪೃಥ್ವಿ, ಬ್ಯಾಂಕಿನ ಸಿಬ್ಬಂದಿ ವರ್ಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.