HomePage_Banner
HomePage_Banner
HomePage_Banner
HomePage_Banner

ಮಹಿಳೆಗೆ ಮೆಸೇಜ್ ಕಳುಹಿಸಿದ ಆರೋಪ – ಯುವಕನಿಗೆ ಥಳಿತ

ವಿವಾಹಿತೆಯೊಬ್ಬರಿಗೆ ಮೆಸೇಜ್ ಕಳುಹಿಸಿದರೆಂಬ ಆರೋಪದಲ್ಲಿ ಯುವಕನೊಬ್ಬನಿಗೆ ಥಳಿಸಿದ ಘಟನೆ ಮಂಡೆಕೋಲಿನಿಂದ ವರದಿಯಾಗಿದೆ.

advertisement

ಮಂಡೆಕೋಲಿನ ಬಾಲಕೃಷ್ಣ ಎಂಬವರು ವಿವಾಹಿತೆಯೊಬ್ಬರಿಗೆ ಮೆಸೇಜ್ ಮಾಡುತ್ತಿದ್ದರೆಂದೂ ಇದನ್ನು ತಿಳಿದ ಆಕೆಯ ಮನೆಯವರು ಯುವಕನಿಗೆ ಥಳಿಸಿದರಲ್ಲದೆ, ಸುಳ್ಯ ಪೋಲೀಸ್ ಠಾಣೆ ಕರೆತಂದರು. ಪೋಲೀಸ್ ಠಾಣೆಗೆ ಯುವಕನನ್ನು ಜೀಪಿನಲ್ಲಿ ಕರೆತರುತ್ತಿದ್ದಂತೆ ಆತ ಅಸ್ವಸ್ಥಗೊಂಡಿದ್ದರಿಂದ ಯುವಕನ ಕಡೆಯವರು ಬಂದ ಬಳಿಕ ಸುಳ್ಯ ಆಸ್ಪತ್ರೆಗೆ ಕರೆದೊಯ್ದು ಬಳಿಕ ಪುತ್ತೂರು ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.