Breaking News

ಸುಳ್ಯ ನ್ಯಾಯಾಲಯದಲ್ಲಿ ಕಲಾಪ ಆರಂಭ

Advt_Headding_Middle
Advt_Headding_Middle

 

ಕೊರೋನಾ ಹಾಗೂ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನ್ಯಾಯಾಲಯ ಕಲಾಪಗಳು ಇಂದಿನಿಂದ ಆರಂಭಗೊಂಡಿದೆ.

ಸುಳ್ಯ ನ್ಯಾಯಾಲಯದಲ್ಲಿ ಇಂದು ಕೋರ್ಟ್ ಕಲಾಪಗಳು ಪ್ರಾರಂಭವಾಗಿದ್ದು ಕೋವಿಡ್ 19 ನ ಎಲ್ಲಾ ನಿಯಮಗಳನ್ನು ಪಾಲಿಸಿಕೊಂಡು ಆರಂಭಗೊಂಡಿದೆ .

ಎರಡು ನ್ಯಾಯಾಲಯಗಳ ಪೈಕಿ ಇಂದು ಕಿರಿಯ ನ್ಯಾಯಾಲಯವೂ ನಾಳೆ ಹಿರಿಯ ನ್ಯಾಯಲಯವು ಸರದಿ ಪ್ರಕಾರ ಮುಂದಿನ 12 ನೇ ತಾರೀಕಿನತನಕ ನಡೆಯಲಿದ್ದು ನಂತರ ಮುಂದಿನ ಆದೇಶಕ್ಕೆ ಅನುಗುಣವಾಗಿ ನಡೆಯಲಿದೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.