HomePage_Banner
HomePage_Banner
HomePage_Banner
HomePage_Banner

ಬಾಟೋಳಿ-ಕಮ್ಮಾಡಿ, ರಸ್ತೆಯ ಅಭಿವೃದ್ಧಿಗೆ ಆಡಳಿತಾತ್ಮಕ ಅನುಮತಿ

 

ಬಾಟೋಳಿ – ಕಮ್ಮಾಡಿ ರಸ್ತೆಯ 0/000ರಿಂದ 4/473 ರವರೆಗೆ ರಸ್ತೆಯ ಡಾಮರೀಕರಣಕ್ಕೆ 5 ಕೋಟಿ ರೂಪಾಯಿಗಳ ಕೆಲಸ ನಿರ್ವಹಣೆಗೆ ರಾಜ್ಯ ಸರಕಾರದ ಆಡಳಿತಾತ್ಮಕ ಅನುಮತಿ ಲಭಿಸಿದೆ. ಇನ್ನು 15 ದಿವಸಗಳಲ್ಲಿ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ.

ಕರ್ನಾಟಕದ ಗಡಿ ಪ್ರದೇಶದ, ಪನತ್ತಡಿ ಗ್ರಾಮಪಂಚಾಯತಿನ, ಕಲ್ಲಪ್ಪಳ್ಳಿಯ ಪ್ರದಾನ ರಸ್ತೆಯಾದ, ಬಾಟೋಳಿ-ಕಮ್ಮಾಡಿ ರಸ್ತೆಯ ಡಾಮರೀಕರಣ ಇಲ್ಲಿನ ಜನರ ಹಲವು ವರುಷಗಳ ಬೇಡಿಕೆಯಾಗಿತ್ತು.

Advertisement

ಈ ರಸ್ತಗೆ ಕೇರಳ ರಾಜ್ಯ ಸರಕಾರವು ಬಜೆಟ್ ನಲ್ಲಿ ಹಣ ಬಿಡುಗಡೆ ಮಾಡಲಾಗಿತ್ತು. ಆದರೂ ಹರವು ತೊಡಕು ಗಳಿಂದ ಕಡತಗಳ ವಿಲೇವಾರಿಗೆ ತೊಂದರೆ ಆಗಿತ್ತು.

 ಈಗ ಎಲ್ಲಾ ತೊಡಕುಗಳನ್ನು ಪರಿಹರಿಸಿ. ಕೇರಳ ರಾಜ್ಯ ಸರಕಾರದ ಭರಣಾನುಮತಿ ಲಭಿಸಿದೆ. ಇದೇ ರಸ್ತೆಯಲ್ಲಿ ಹಂದಿಪಾರೆ ಎಂಬಲ್ಲಿ ಹೊಳೆಗೆ ಒಂದು ಸೇತುವೆಗೆ ಈ ಮೊದಲೇ ಅನುಮತಿ ಲಭಿಸಿದೆ. ರಸ್ತೆಯ ಅಭಿವೃದ್ಧಿ ಆಡಳಿತಾತ್ಮಕ ಅನುಮತಿ ದೊರಕದ ಕಾರಣ. ಕೆಲಸ ಕಾರ್ಯಗಳು ನಿಂತಿತ್ತು. ಇನ್ನು ಈ ಎರಡೂ ಅಭಿವೃದ್ಧಿ ಕಾರ್ಯಗಳು ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.