ಎಸ್‌ಕೆಎಸ್‌ಎಸ್‌ಎಫ್ ಸುಳ್ಯ ವಲಯ ಸಮಿತಿ ವತಿಯಿಂದ ತರಕಾರಿ ಬೀಜ ಕೊಡುಗೆ

Advt_Headding_Middle
Advt_Headding_Middle

 

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ, ಜೂ. 4 ರಂದು ಸುಳ್ಯ ಸುನ್ನಿ ಮಹಲ್ ಕಛೇರಿಯಲ್ಲಿ ವಲಯದ 14 ಯುನಿಟ್ ಗೆ ಬೇಕಾದ ತರಕಾರಿ ಬೀಜಗಳನ್ನು ಕ್ಲಸ್ಟರ್ ಮಟ್ಟದ ನಾಯಕರಿಗೆ ಹಸ್ತಾಂತರ ಮಾಡಲಾಯಿತು.


ಈ ಸಂದರ್ಭದಲ್ಲಿ ವಲಯ ಅಧ್ಯಕ್ಷರಾದ ಜಮಾಲುದ್ದೀನ್ ಕೆ ಎಸ್., ಕಾರ್ಯದರ್ಶಿ ಅಕ್ಬರ್ ಕರಾವಳಿ, ಕೋಶಾಧಿಕಾರಿ ರಝಾಕ್ ಮುಸ್ಲಿಯಾರ್, ಅಬ್ದುಲ್ ಖಾದರ್ ಫೈಝಿ ಐವರ್ನಾಡ್,

ಸುಳ್ಯ ಕ್ಲಸ್ಟರ್ ಅಧ್ಯಕ್ಷರಾದ ರಜಾಕ್, ಕಾರ್ಯದರ್ಶಿ ಕಾದರ್ ಮೊಟ್ಟೆಂಗಾರ್, ಬೆಳ್ಳಾರೆ ಕ್ಲಸ್ಟರ್ ಅಧ್ಯಕ್ಷರಾದ ಸಿದ್ದೀಕ್ ಮಾಲೆಂಗ್ರೀ, ಅಜ್ಜಾವರ ಕ್ಲಸ್ಟರ್ ಕಾರ್ಯದರ್ಶಿ ಸಿದ್ದೀಕ್ ಅಡ್ಕ, ಐವರ್ನಾಡ್ ಯುನಿಟ್ ಅಧ್ಯಕ್ಷರಾದ ಖಾಲಿದ್ ಅಕ್ರಂ,ಬೆಳ್ಳಾರೆ ಯುನಿಟ್ ಅಧ್ಯಕ್ಷರಾದ ಮಹಮ್ಮದ್ ಅಂದ್ರು, ಶಹೀದ್ ಪಾರೆ,ಉಮ್ಮರ್ ಕುಂಡಡ್ಕ ಚೆನ್ನಾರ್, ಹಾಗೂ ಇನ್ನಿತರ ಕಾರ್ಯಕರ್ತರು ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.