HomePage_Banner
HomePage_Banner
HomePage_Banner
HomePage_Banner

ಪೈಲಾರು ಫ್ರೆಂಡ್ಸ್ ಕ್ಲಬ್ ವತಿಯಿಂದ ವಿಶ್ವ ಪರಿಸರ ದಿನಾಚರಣೆ

ಫ್ರೆಂಡ್ಸ್ ಕ್ಲಬ್ ಪೈಲಾರು ಇದರ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಯನ್ನು ಜೂ.5 ರಂದು ಆಚರಿಸಲಾಯಿತು. ಪರಿಸರದ ಮನೆ-ಮನೆಯಲ್ಲಿ ಗಿಡ ನೆಡುವುದರ ಮೂಲಕ ವೃಕ್ಷಾರೋಹಣ-2020 ನ್ನು ಆರಂಭಿಸಲಾಯಿತು.

ನಿವೃತ್ತ ASI ಶ್ರೀ ಕೇಶವ ಅರಂಬೂರು ಗಿಡ ನೆಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಫ್ರೆಂಡ್ಸ್ ಕ್ಲಬ್ ನ ಗೌರವ ಸಲಹೆಗಾರರಾದ ಮುರಾರಿ ಕಡಪಳ,ಆನಂದ ಕಂಜರ್ಪಣೆ,ಪುಷ್ಪರಾಜ್ ಗುಡ್ಡೆಮನೆ,ತೇಜಸ್ವಿ ಕಡಪಳ,ಕಾರ್ಯದರ್ಶಿ ಮನೋಜ್ಞ ಕೋಡ್ತುಗಳಿ, ನಿರ್ದೇಶಕರಾದ ತೇಜಸ್ ಮರ್ಗಿಲಡ್ಕ,ನವೀನ ದರ್ಖಾಸು,ನಾರಾಯಣ ಕಂಜರ್ಪಣೆ ಹಾಗೂ ಸದಸ್ಯರ ರಾದ ಜಯಪ್ರಕಾಶ್ ಮೂಕಮಲೆ,ಅವಿನ್ ಕೆರೆಮೂಲೆ,ಧನ್ಯರಾಜ್ ಮೂಕಮಲೆ,ರಕ್ಷಿತ್ ಬಾಬ್ಲುಬೆಟ್ಟು, ಚಂದ್ರಶೇಖರ ಪೈಲಾರು ಉಪಸ್ಥಿತರಿದ್ದರು. ಪೈಲಾರು ಹಾಗೂ ಕುಕ್ಕುಜಡ್ಕ ಪರಿಸರದ 50 ಮನೆಗಳಲ್ಲಿ ಬಹುಪಯೋಗಿ ಸಸಿಗಳನ್ನು ನೆಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.