HomePage_Banner
HomePage_Banner
HomePage_Banner
HomePage_Banner

5ನೇ ತರಗತಿ ವಿದ್ಯಾರ್ಥಿನಿಯಿಂದ ಸಾಮಾಜಿಕ ಜಾಲತಾಣದಲ್ಲಿ ಪರಿಸರ ಜಾಗೃತಿ ಮಾತು

ಸುಳ್ಯ ತಾಲೂಕಿನ ಗಡಿ ಪ್ರದೇಶವಾದ ಬಂದಡ್ಕ ಶಾಲೆಯ 5ನೇ ತರಗತಿ ವಿದ್ಯಾರ್ಥಿನಿಯ ಪರಿಸರ ಜಾಗೃತಿ ಮಾತುಗಳು ಸಾಮಾಜಿಕ‌ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪೂರ್ವ ಪದ್ದತಿಯ ಪ್ರಕಾರದಂತೆ ಕೇವಲ ಪ್ರಚಾರಕ್ಕಾ ಮಾತ್ರ ಆಚರಣೆಯಾಗಬಾರದು. ಗಿಡಗಳನ್ನು ನೆಟ್ಟು ಬೆಳೆಸಿ ಪೋಷಿಸಬೇಕು. ಆಗ ಸುಂದರ ಪರಿಸರ ನಿರ್ಮಾಣ ವಾಗಲು ಸಾಧ್ಯ. ಎಂಬಿತ್ಯಾದಿ ಮಾತುಗಳು ವಿಡಿಯೋದಲ್ಲಿದೆ.

ಅಷ್ಟಕ್ಕು ಈ ಬಾಲೆಯ ಹೆಸರು ಲಿಪಿ. ಮಾಣಿಮೂಲೆ ಶಾಲೆಯಿಂದ 4 ನೇ ತರಗತಿ ಭರ್ತಿಗೊಂಡು 5ನೇ ತರಗತಿಗೆ ಬಂದಡ್ಕ ಶಾಲೆಗೆ ದಾಖಲಾಗಿದ್ದಾಳೆ. ಈಕೆ ಬಂದಡ್ಕ ಬಳಿಯ ಪಾಲಾರ್ ವಿದ್ಯಾ ಮತ್ತು ವಿವೇಕ್‌ ದಂಪತಿಗಳ ಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.