HomePage_Banner
HomePage_Banner
HomePage_Banner
HomePage_Banner

ಸುಬ್ರಹ್ಮಣ್ಯದ ಶ್ರೀ ಸುಬ್ರಹ್ಮಣ್ಯೇಶ್ವರ ಸರ್ವೀಸ್ ಸ್ಟೇಶನ್ ಪುನರಾರಂಭ

ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿಯಲ್ಲಿ ಕಳೆದ 15 ವರ್ಷಗಳಿಂದ ಕಾರ್ಯಾಚರಿಸುತಿದ್ದ ಈಶ್ವರ ನೂಚಿಲ ರವರ ಮಾಲಕತ್ವದ ಹೈಡ್ರೋಲಿಕ್ ವ್ಯವಸ್ಥೆ ಹೊಂದಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಸರ್ವಿಸ್ ಸ್ಟೇಷನ್ ಮತ್ತೆ ಪುನರಾರಂಭಗೊಂಡಿದೆ.

ರಸ್ತೆ ಕಾಮಗಾರಿಯಿಂದಾಗಿ ಮುಚ್ಚಿದ್ದು ಕೆಲಸ ಪೂರ್ಣಗೊಂಡ ಕಾರಣ ಮತ್ತೆ ಕೆಲಸ ಆರಂಭಗೊಂಡಿದೆ. ಇಲ್ಲಿ ಎಲ್ಲಾ ವಾಹನಗಳನ್ನು ಸರ್ವಿಸ್‌ ಮಾಡಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.