HomePage_Banner
HomePage_Banner
HomePage_Banner
HomePage_Banner

ಅಮರಪಡ್ನೂರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ತೀರ್ಥೇಶ್ವರ ಕಾನಡ್ಕ ನಿವೃತ್ತಿ

 

ಅಮರ ಪಡ್ನೂರು ಗ್ರಾಮದ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ತೀರ್ಥೇಶ್ವರ ಕಾನಡ್ಕರವರು ಮಾರ್ಚ್ 31 ರಂದು ನಿವೃತ್ತರಾಗಿದ್ದಾರೆ.


1985ರಲ್ಲಿ ಸರಕಾರಿ ಸೇವೆಗೆ ಸೇರಿದ ಇವರು ಒಂದೇ ಶಾಲೆಯಲ್ಲಿ ಮೂವತ್ತೈದು ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ಇವರು ಅಮರಮುಡ್ನೂರು ಗ್ರಾಮದ ಕಾನಡ್ಕ ದೇರಣ್ಣ ಗೌಡ ಜಾನಕಿ ದಂಪತಿಯ ಪುತ್ರ. ಇವರ ಪತ್ನಿ ಭಾರತಿ ಗೃಹಿಣಿಯಾಗಿದ್ದು, ಮಕ್ಕಳಾದ ಶ್ರೀಮತಿ ದೀಪ್ತಿ ಯೋಗೀಶ್ ಬೆಂಗಳೂರು ಅಮೆರಿಕದಲ್ಲಿದ್ದು, ಕು. ದೀಕ್ಷಾ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. ಪುತ್ರ ಸೋಹನ್ ಕಾನಡ್ಕ ವ್ಯಾಸಂಗ ಮಾಡುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.