Breaking News

ಮುಂಬೈಯಿಂದ ಬಂದವರಿಗೆ ಆಲೆಕ್ಕಾಡಿ ಶಾಲೆಯಲ್ಲಿ ಕ್ವಾರಂಟೈನ್

Advt_Headding_Middle

ಮುಂಬೈಯಿಂದ ಊರಿಗೆ ಹಿಂತಿರುಗಿದ ಎಣ್ಮೂರು ಗ್ರಾಮದ ಕುಟುಂಬವೊಂದನ್ನು ಆಲೆಕ್ಕಾಡಿ ಶಾಲೆಯಲ್ಲಿ ಕ್ವಾರೆಂಟೈನ್ ನಲ್ಲಿರಿಸಲಾಗಿದೆ. ಅವರು ಮುಂಬೈಯಿಂದ ಆಲೆಕ್ಕಾಡಿ ತಲುಪುವ ವೇಳೆಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮುರುಳ್ಯ ಗ್ರಾಮದ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಕರುಣಾಕರ ಹುದೇರಿ, ಪಂಚಾಯತ್ ಕಾರ್ಯದರ್ಶಿ ಸೀತಾರಾಮ , ಮುರುಳ್ಯ ಆರೋಗ್ಯ ಸಹಾಯಕಿ ಪೂವಮ್ಮ , ಎಣ್ಮೂರು ಕಿರಿಯ ಆರೋಗ್ಯ ಸಹಾಯಕಿ ರತ್ನಾವತಿ, ಅಲೆಕ್ಕಾಡಿ ಅಂಗನವಾಡಿ ಕಾರ್ಯಕರ್ತೆ ಹೇಮಾವತಿ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.