Breaking News

ಕೊನೆಗೂ ಕೊಲ್ಲಮೊಗ್ರಕ್ಕೆ ಬಂದ 3 ಜಿ ನೆಟ್ವರ್ಕ್

Advt_Headding_Middle
Advt_Headding_Middle

ಕೊಲ್ಲಮೊಗ್ರ ಜನತೆಯ ಬಹುಕಾಲದ ಬೇಡಿಕೆಯಾದ ಬಿ.ಎಸ್.ಎನ್.ಎಲ್ ೩ ಜಿ ನೆಟ್ವರ್ಕ್ ಕೊನೆಗೂ ವ್ಯವಸ್ಥೆಯಾಗಿದೆ.

ಹಲವು ವರ್ಷಗಳಿಂದ ಈ ಬಗ್ಗೆ ಈ ಭಾಗದ ಜನ ಇಲಾಖೆಗೆ, ಜನಪ್ರತಿನಿಧಿಗಳಿಗೆ ಮನವಿ ಮಾಡಿ ಒತ್ತಡ ತಂದಿದ್ದಲ್ಲದೆ, ಮಾದ್ಯಮಗಳಲ್ಲೂ ಈ ಬಗ್ಗೆ ವರದಿ ಪ್ರಕಟಗೊಂಡಿದ್ದವು.

ಕೊನೆಗೂ ಜೂ.5 ರಿಂದ 3 ಜಿ ಬಂದಿರುವುದಕ್ಕೆ ಇಲ್ಲಿನ ಜನ ಖುಷಿಯಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.