Breaking News

ಆಲೆಟ್ಟಿ ಯವಕ ಮಂಡಲದ ವತಿಯಿಂದ ರಾಜೇಶ್ ರವರಿಗೆ ಶ್ರದ್ಧಾಂಜಲಿ

Advt_Headding_Middle
Advt_Headding_Middle

ಆಲೆಟ್ಟಿ ಯುವಕ ಮಂಡಲದ ಗೌರವಾಧ್ಯಕ್ಷ ರಾಜೇಶ್ ನಾಯ್ಕ್ ಆಲೆಟ್ಟಿ ಯವರು ಜೂ.6 ರಂದು ನಿಧನ ಹೊಂದಿದ್ದು ಅವರಿಗೆ ಶ್ರದ್ಧಾಂಜಲಿ ಸಭೆಯು ಜೂ.7 ರಂದು ಯುವಕ ಮಂಡಲದ ವಠಾರದಲ್ಲಿ ನಡೆಯಿತು.


ಗೌರವಾಧ್ಯಕ್ಷರುಗಳಾದ ದಯಾನಂದ ಪತ್ತುಕುಂಜ, ರಾಮಚಂದ್ರ ಆಲೆಟ್ಟಿ, ಶಿವಪ್ರಸಾದ್ ಆಲೆಟ್ಟಿ, ಜಯಪ್ರಕಾಶ್ ಕುಡೆಕಲ್ಲು,ಭಜನಾ ಸಂಘದ ಅಧ್ಯಕ್ಷ ಅಚ್ಚುತ ಮಣಿಯಾಣಿ ಆಲೆಟ್ಟಿ ಯವರು ನುಡಿ ನಮನ ಸಲ್ಲಿಸಿದರು. ಯು.ಮಂಡಲದ ಅಧ್ಯಕ್ಷ ದಿನೇಶ್ ಆಲೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಪ್ರವೀಣ್ ಆಲೆಟ್ಟಿ ಸ್ವಾಗತಿಸಿದರು. ವಿನೀತ್ ಕುಡೆಕಲ್ಲು ವಂದಿಸಿದರು.

ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದರು.ಎಲ್ಲರೂ ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ ಮೃತರ ಭಾವಚಿತ್ರಕ್ಕೆ ಪುಷ್ಪ ನಮನ ಅರ್ಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.