ಕೊಲ್ಲಮೊಗ್ರು: ಸಾರ್ವಜನಿಕರಿಂದ ವಿದ್ಯುತ್ ಲೈನ್, ರಸ್ತೆ ದುರಸ್ತಿ

Advt_Headding_Middle
Advt_Headding_Middle

ಕೊಲ್ಲಮೊಗ್ರುವಿನ ಹರಿಹರ ಪಲ್ಲತಡ್ಕದ ಕಜ್ಜೋಡಿ ಕ್ರಾಸ್ ನಿಂದ ಮುಳ್ಳು ಬಾಗಿಲು, ಕಜ್ಜೋಡಿ, ಕರಂಗಲ್ಲು ಭಾಗದ ಎಚ್ ಟಿ ವಿದ್ಯುತ್ ಲೈನ್ ಗೆ ತಾಗಿರುವ ಮರಗಳನ್ನು ಜೂ.3 ರಂದು ಕಡಿಯಲಾಯಿತು.

ಅಲ್ಲದೆ ಈ ಭಾಗದ ರಸ್ತೆಯ ಇಕ್ಕೆಲಗಳಲ್ಲೂ ಬೆಳೆದಿರುವ ಕಾಡು ಕಡಿಯಲಾದ್ದು, ರಸ್ತೆಗೆ ಅಡ್ಡ ಕಣಿಗಳನ್ನು ಮಾಡಿ ರಸ್ತೆ ದುರಸ್ತಿ ಮಾಡಲಾಯಿತು. ಈ ಕೆಲಸಗಳನ್ನು ಶ್ರಮದಾನದ ಮೂಲಕ ಸುಮಾರು 65 ಜನ ಸೇರಿ ಕೆಲಸ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.