Breaking News

ಚಿದಾನಂದ ಕರ್ಲಪ್ಪಾಡಿ ನಿಧನ

Advt_Headding_Middle
Advt_Headding_Middle

 

ಅಜ್ಜಾವರ ಗ್ರಾಮದ ಕರ್ಲಪ್ಪಾಡಿ ಬಾಲಕೃಷ್ಣ ಎಂಬವರ ಪುತ್ರ ಚಿದಾನಂದ ಎಂಬವರು ಇಂದು ಮುಂಜಾನೆ ನಿಧನರಾದರು. ಅವರಿಗೆ ಸುಮಾರು 30 ವರ್ಷ ಪ್ರಾಯವಾಗಿತ್ತು.


ನಿನ್ನೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಅಸ್ವಸ್ಥಗೊಂಡ ಇವರನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ 3 ಗಂಟೆ ವೇಳೆಗೆ ಅವರು ಮೃತಪಟ್ಟರು.
ಕೆಲ ವರ್ಷಗಳಿಂದ ಅವರು ಸುಳ್ಯ ಖಾಸಗಿ ಬಸ್ ನಿಲ್ದಾಣದ ಲ್ಲಿರುವ ಹೂವಿನ ಮಾರ್ಕೆಟ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಹೂವಿನ ಮಾರ್ಕೆಟ್ ಬಂದ್ : ಚಿದಾನಂದರ ನಿಧನದಿಂದಾಗಿ ಸುಳ್ಯ ದ ಹೂವಿನಂಗಡಿ ವರ್ತಕರು ಇಂದು ಬೆಳಗ್ಗೆ ಯಿಂದ ತಮ್ಮ ಮಳಿಗೆಯನ್ನು ಬಂದ್ ಮಾಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.