ದುಷ್ಕರ್ಮಿಗಳಿಂದ ಹತ್ಯೆ ಯಾದ ಲತೀಫ್ ಮನೆಗೆ ಪಾಪ್ಯುಲರ್ ಫ್ರಂಟ್ ನಿಯೋಗ ಭೇಟಿ

Advt_Headding_Middle
Advt_Headding_Middle

 

ಸುಳ್ಯ  ಮುಲ್ಕಿಯಲ್ಲಿ ದುಷ್ಕರ್ಮಿಗಳಿಂದ‌ ಹತ್ಯೆಯಾದ ಸುಳ್ಯ ತಾಲೂಕಿನ ಮುರುಳ್ಯ ಗ್ರಾಮದ ಕುಕ್ಕಟ್ಟೆ ನಿವಾಸಿ ಅಬ್ದುಲ್ ಲತೀಫ್ ನ ಮನೆಗೆ ಪಾಪ್ಯುಲರ್ ಫ್ರಂಟ್ ಪುತ್ತೂರು ಜಿಲ್ಲಾ ನಿಯೋಗ ಬೇಟಿ ನೀಡಿ ಸಾಂತ್ವನ ಹೇಳಿದರು.

ಈ ಸಂದರ್ಭದಲ್ಲಿ ಪಿಎಫ್ಐ ರಾಜ್ಯ ನಾಯಕರಾದ ಶಾಫಿ ಬೆಳ್ಳಾರೆ, ಪುತ್ತೂರು ಜಿಲ್ಲಾ ಸಮಿತಿ ಅಧ್ಯಕ್ಷ ಜಾಬಿರ್ ಅರಿಯಡ್ಕ, ಸದಸ್ಯರಾದ ಉಸ್ಮಾನ್ ಪುತ್ತೂರು, ಅಶ್ರಫ್ ಕಟ್ಟತ್ತಾರು, ಇರ್ಶಾದ್ ಜಾರತ್ತಾರ್, ಬಶೀರ್ ಸಮಾದಿ ಮತ್ತಿತ್ತರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.