Breaking News

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಭಕ್ತಾದಿಗಳ ಸಭೆ

Advt_Headding_Middle
Advt_Headding_Middle


ಸರಕಾರದ ಆದೇಶದಂತೆ ಜೂ. 8 ರಿಂದ ದೇವಸ್ಥಾನಗಳು ತೆರೆಯಲು ಅನುಮತಿ ಇದ್ದರೂ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಆಡಳಿತ ಮಂಡಳಿ ಮತ್ತು ಊರವರು ಸೇರಿ ಸಭೆ ನಡೆಸಿ ಜೂ. 1೦ ರಂದು ಬೆಳಿಗ್ಗೆ ಗಣಹೋಮ ನಡೆಸಿ ದೇವಾಲಯ ತೆರೆಯುವುದೆಂದು ತೀರ್ಮಾನಿಸಲಾಯಿತು.

advertisement
ಭಕ್ತಾದಿಗಳಿಗೆ ಪ್ರವೇಶ ಮಾತ್ರ ಇದ್ದು, ಯಾವುದೇ ಸೇವೆಗಳಾಗಲೀ, ಬಲಿವಾಡು, ಶನಿಪೂಜೆ ಸೇವೆಗಳನ್ನು ಮಾಡಲಾಗುವುದಿಲ್ಲ. ತೀರ್ಥಪ್ರಸಾದ ಕೂಡಾ ನಿಷೇಧಿಸಲಾಗಿದೆ. ದೇವಸ್ಥಾನದ ಒಳಗೆ ಅಡ್ಡ ಬೀಳುವುದಾಗಲೀ, ಕುಳಿತುಕೊಳ್ಳುವುದಕ್ಕಾಗಲೀ ಆಸ್ಪದವಿಲ್ಲ. ಮೂರು ಹೊತ್ತು ಪೂಜೆಗಳು ನಡೆಯುತ್ತದೆ. ಭಕ್ತಾದಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಕೈತೊಳೆದು ಒಳಪ್ರವೇಶಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.