Breaking News

ಡೆಂಗ್ಯೂ ಹಾವಳಿಯನ್ನು ತಡೆಗಟ್ಟಲು ಮುಂಜಾಗೃತಾ ಕ್ರಮವನ್ನು ಕೈಗೊಳ್ಳುವ ಬಗ್ಗೆ ಮನವಿ-ಇಲಾಖಾಧಿಕಾರಿಗಳಿಂದ ಸ್ಪಂದನೆ

Advt_Headding_Middle
Advt_Headding_Middle

 

ಪೈಚಾರ್ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು ಇದಕ್ಕೆ ಮುಂಜಾಗ್ರತಾ ಕ್ರಮವಾಗಿ ಈ ಡೆಂಗ್ಯೂವನ್ನು ತಡೆಗಟ್ಟುವ ಸರಕಾರದಿಂದ ಲಭ್ಯವಿರುವಂತಹ ಸಕಲ ಸೌಲಭ್ಯಗಳನ್ನು ಈ ಪ್ರದೇಶಕ್ಕೆ ಒದಗಿಸಿಕೊಡಬೇಕೆಂದು ಎಸ್ ಡಿಪಿಐ ಪಕ್ಷದ ವತಿಯಿಂದ ಅಬೀದ್ ಪೈಚಾರ್ ಹಾಗೂ ಸದಸ್ಯರು
ಸುಳ್ಯ ತಾಲೂಕು ಆರೋಗ್ಯಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.


ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಇಲಾಖಾ ಸಿಬ್ಬಂಧಿಗಳು ಬೇಟಿ ನೀಡಿ ಪರಿಶೀಲಿಸಿ, ಫಾಗಿಂಗ್ ಸಿಂಪಡಣೆ ನಡೆಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.