ಕುಕ್ಕೆ ಸುಬ್ರಹ್ಮಣ್ಯ: ರಥ ಬೀದಿಯಲ್ಲೂ ಸಾಮಾಜಿಕ ಅಂತರದ ಸ್ಪೇಸ್ ಮಾರ್ಕ್

Advt_Headding_Middle
Advt_Headding_Middle

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ರಥ ಬೀದಿಯಲ್ಲೂ ಸಾಮಾಜಿಕ ಅಂತರ ಕಾಪಾಡುವ ಸ್ಪೇಸ್ ಮಾರ್ಕ್ಸ್ ಹಾಕಲಾಗಿದೆ.

ಲಾಕ್ ಡೌನ್ ಬಳಿಕ ಜೂ.8 ರಂದು ಭಕ್ತರಿಗೆ ದೇವಸ್ಥಾನ ಪ್ರವೇಶ ಆರಂಭವಾಗಿತ್ತು.

ದಿನದಿಂದ ದಿನಕ್ಕೆ ಭಕ್ತಾದಿಗಳ ಸಂಖ್ಯೆ ಹೆಚ್ಚುತಿದ್ದು ದೇವಸ್ಥಾನದ ಒಳಗಡೆ ಸಾಮಾಜಿಕ ಅಂತರದ ಮಾರ್ಕ್ ಗಳಿದ್ದರೂ ಅದರಲ್ಲಿ ಭರ್ತಿಯಾಗಿ ದೇವಸ್ಥಾನದ ಮುಂಭಾಗ ರಥ ಬೀದಿಯಲ್ಲೂ ಭಕ್ತಾದಿಗಳು ಕ್ಯೂ ನಿಲ್ಲಬೇಕಾಗಿತ್ತು.

ಈ ವೇಳೆ ಸಾಮಾಜಿಕ ಅಂತರ ಪಾಲನೆಯಾಗುತಿಲ್ಲ ಎಂಬುದನ್ನು ಮನಗಂಡ ಸುಬ್ರಹ್ಮಣ್ಯದ ಗ್ರಾ.ಪಂ ಸದಸ್ಯ ಪ್ರಶಾಂತ್ ಮಾಣಿಲ ಅವರು ಅವರು ರಥಬೀದಿಯಲ್ಲಿ ಸಾಮಾಜಿಕ ಅಂತರ ಮಾರ್ಕ್ ಮಾಡುವಂತೆ ಕಾರ್ಯನಿರ್ವಹಣಾಧಿಕಾರಿ ರವೀಂದ್ರ ಎಂ.ಎಚ್ ಅವರಿಗೆ ಮನವಿ ಮಾಡಿದ್ದರು. ಇದನ್ನು ಪರಿಗಣಿಸಿ ಇಂದು ರಥಬೀದಿಯಲ್ಲಿ ಸಾಮಾಜಿಕ ಅಂತರ ಮಾರ್ಕ್ ಬಳಿಯಲಾಗಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.