Breaking News

ಲಿಟ್ಲ್‌ ಪ್ಲವರ್ ಹಾಲಿಡೇಸ್ ನವರ ನೂತನ ಬಸ್ ಡೂಡ್ ಗೆ ಚಾಲನೆ

Advt_Headding_Middle
Advt_Headding_Middle


ಸುಳ್ಯದ ಉದ್ಯಮಿ ಪಿ.ವಿ ನೆಲ್ಸನ್ ರವರ ಪುತ್ರರಾದ ಜೊಮೋನ್ ಹಾಗೂ ನವೀನ್ ನೆಲ್ಸನ್ ರವರ ನೂತನ ಬಸ್ ‌ಲಿಟ್ಲ್ ಪ್ಲವರ್ ಡೂಡ್ ಹೋಸ ವಿನ್ಯಾಸದೊಂದಿಗೆ ವಿನೂತನ ಶೈಲಿಯಲ್ಲಿ ವಿಶೇಷ ರೀತಿಯಲ್ಲಿ ಜನರಿಗೆ ಪ್ರವಾಸ, ಮದುವೆ ಹಾಗೂ ಇನ್ನಿತರ ಯಾತ್ರಾರ್ಥಿ ಕಾರ್ಯಕ್ರಮಗಳಿಗೆ ಸಜ್ಜಾಗಿರುವ ಬಸ್ ಲಿಟ್ಲ್‌ ಪ್ಲವರ್ ಡೂಡ್ ಬಸ್ ಇದನ್ನು ಸುಳ್ಯ ಸೈಂಟ್ ಬ್ರಿಜಿದ್ ಚರ್ಚ್ ಮುಂಬಾದಲ್ಲಿ ಸುಳ್ಯ ಮದರ್‌ ತೆರೇಸಾ ಚರ್ಚ್ ಧರ್ಮ ಗುರುಗಳಾದ ಪಾ.ಜೋಸೆಫ್ ಪೂದಕುಯಿಲ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆ ಯ ಮುಖ್ಯೋಪಾಧ್ಯಾಯಿನಿ ಬಿನೋಮ,ಸೈಂಟ್ ಬ್ರಿಜಿದ್ ಚರ್ಚ್ ಸಹಾಯಕ ಧರ್ಮ ಗುರುಗಳಾದ ಪಾ.ಪೌಲ್, ಲಿಟ್ಲ್‌ ಪ್ಲವರ್ ಗ್ರೂಪ್ ಮಾಲಕ ನೆಲ್ಸನ್,ಕರ್ನಾಟಕ ಬ್ಯಾಂಕ್ ಸುಳ್ಯ ಶಾಖಾ ವ್ಯವಸ್ಥಾಪಕ ಶ್ಯಾಮರಾಜ ಭಟ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.