ಶ್ರೀ ಕ್ಷೇತ್ರ ಬರೆಮೇಲಿನಲ್ಲಿ ನೂತನ ಉತ್ಪನ್ನ ,”ಸ್ವರ್ಗ” ಮಾರುಕಟ್ಟೆಗೆ ಬಿಡುಗಡೆ

Advt_Headding_Middle
Advt_Headding_Middle

ಐವರ್ನಾಡು ಗ್ರಾಮದ ಶ್ರೀ ಕ್ಷೇತ್ರ ಬರೆಮೇಲಿನಲ್ಲಿ ಬಸ್ಟ್ಸಮ್ ಹೋಂ ಇಂಡಸ್ಟ್ರೀಸ್ (BUSTSM HOME INDUSTRIES ) ಸಂಸ್ಥೆಯ ನೂತನ ಉತ್ಪನ್ನ ಸ್ವರ್ಗ ಜೂ.14 ರಂದು ಮಾರುಕಟ್ಟೆಗೆ ಬಿಡುಗಡೆಗೊಂಡಿತು.

ಮೋನಪ್ಪ ಗೌಡ ಪಾಲ್ತಾಡಿಯವರು ಮಾರುಕಟ್ಟೆಗೆಬಿಡುಗಡೆ ಗೊಳಿಸಿದರು.


ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷ ರಾದ ಗೋಪಾಲಕೃಷ್ಣ ಪೈಲಾಜೆ, ಕಾರ್ಯದರ್ಶಿ ಜಯರಾಂ ಪಿಂಡಿಬನ, ಖಜಾಂಚಿ ಪ್ರಮೋದ್ ಮಲ್ಲಾರ, ಸದಸ್ಯರಾದ ಸನತ್ ಬರೆಮೇಲು, ಮತ್ತು ಬರೆಮೇಲು ಮನೆತನದ ಎಲ್ಲಾ ಸದಸ್ಯರು ಹಾಜರಿದ್ದರು, ಶ್ರೀ ಕ್ಷೇತ್ರದ ಧರ್ಮರಸು ಬರೆಮೇಲು ಕರುಣಾಕರ ಗೌಡರು ಸ್ವಾಗತಿಸಿ, ಪ್ರೇಮಚಂದ್ರ ಪ್ರೇಮ್ ಸ್ಟುಡಿಯೋ ರವರು ಸಹಕರಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.