ಪಂಜ ಲಯನ್ ಕ್ಲಬ್ ಪ್ರಾಯೋಜಕತ್ವದ ಬೊಳ್ಕಜೆ ದಿ.ಸುಂದರ ಗೌಡ ಸ್ಮರಣ ಉದ್ಯಾನವನ ಉದ್ಘಾಟನೆ

Advt_Headding_Middle
Advt_Headding_Middle

 

ಪಂಜ ಲಯನ್ಸ್ ಕ್ಲಬ್ ಇದರ ವತಿಯಿಂದ ಎಣ್ಮೂರು ಸರಕಾರಿ ಪ್ರೌಢ ಶಾಲೆಗೆ ಕೊಡುಗೆಯಾಗಿ ನಿರ್ಮಿಣ ಗೊಂಡ ‘ಬೊಳ್ಕಜೆ ದಿ.ಸುಂದರ ಗೌಡ ಸ್ಮರಣ’ಶಾಲಾ ಉದ್ಯಾನವನವನ್ನು ಶಾಲೆಗೆ ಹಸ್ತಾಂತರಿಸಲಾಯಿತು. ಜಿಲ್ಲಾ ರಾಜ್ಯಪಾಲ ರೊನಾಲ್ಡ್ ಐಸಾಕ್ ಗೋಮ್ಸ್ ಉದ್ಘಾಟಿಸಿದರು.

ಕ್ಲಬ್‌ನ ಅಧ್ಯಕ್ಷ ಸುರೇಶ್ ಕುಮಾರ್ ನಡ್ಕ ಅಧ್ಯಕ್ಷತೆ ವಹಿಸಿದ್ದರು.ಜಿಲ್ಲಾ ಉಪರಾಜ್ಯಪಾಲ ಡಾ.ಗೀತಾಪ್ರಕಾಶ್, ಪ್ರಾಂತೀಯ ಅಧ್ಯಕ್ಷ ಕೃಷ್ಣ ಪ್ರಶಾಂತ್ ,ವಲಯಾಧ್ಯಕ್ಷ ಬಿಟ್ಟಿ ಬಿ ನೆಡುನೀಲಂ, ಜಿಲ್ಲಾ ಸಂಪುಟ ಸದಸ್ಯರಾದ ಜಾಕೆ ಮಾಧವ ಗೌಡ, ನೇಮಿರಾಜ ಪಲ್ಲೋಡಿ, ,ರಾಜ್ಯಪಾಲರ ಪ್ರಾಂತೀಯ ಪ್ರತಿನಿಧಿ ಡಾ.ಪ್ರಕಾಶ್ ಡಿ.ಸೋಜ, ಪಂಜ ಲಯನ್ಸ್ ಕ್ಲಬ್ ನಿಕಟಪೂರ್ವಾಧ್ಯಕ್ಷ ತುಕಾರಾಮ ಏನೆಕಲ್ಲು, ಕಾರ್‍ಯದರ್ಶಿ ಶಶಿಧರ ಪಳಂಗಾಯ,

ಕೋಶಾಧ್ಯಕ್ಷ ಕುಸುಮಾಧರ ಕೆಮ್ಮೂರು, ನಿಂತಿಕಲ್ಲು ಶ್ರೀ ಸಾಯಿ ಪೆಟ್ರೊ ಝೆನ್‌ನ ಮಾಲಕ ನವೀನ್ ಕುಮಾರ್ ಬಿ ಯಸ್, ವಿಟ್ಲ ಲಯನ್ಸ್ ಕ್ಲಬ್ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಶ್ರೀಮತಿ ಅನಿತಾ ಗೋಮ್ಸ್ , ಶ್ರೀಮತಿ ಲೀಲಾ ಮಾಧವ ಗೌಡ ಜಾಕೆ, ಶ್ರೇಯಂಸ್ ಕುಮಾರ್ ಶೆಟ್ಟಿಮೂಲೆ, ಕಾರ್ಯಪ್ಪ ಗೌಡ ಚಿದ್ಗಲ್ಲು, ಕರುಣಾಕರ ಎಣ್ಣೆಮಜಲು, ಚಿದಾನಂದ ಬಿಳಿಮಲೆ, ಸುಂದರ ಗೌಡ ಆರೆಂಬಿ, ಬಾಲಕೃಷ್ಣ ಗೌಡ ಮೂಲೆಮನೆ, ಸಂತೋಷ್ ಜಾಕೆ, ಪುರಂದರ ಪನ್ಯಾಡಿ, ಪುರುಷೋತ್ತಮ ದಂಬೆಕೋಡಿ, ಧ್ರುವ ಕುಮಾರ್ ಕಂಬಳ, ಎಸ್ ಡಿ ಎಂ ಸಿ ಉಪಾಧ್ಯಕ್ಷ ಮುತ್ತಪ್ಪ ಗೌಡ ಕುಳ್ಸಿಗೆ, ಶಿಕ್ಷಕಿ ಶ್ರೀಮತಿ ದಿವ್ಯಾ ಮೊದಲಾದವರು ಉಪಸ್ಥಿತರಿದ್ದರು.ಕಾರ್‍ಯಕ್ರಮದಲ್ಲಿ ಜಾಕೆ ಮಾಧವ ಗೌಡ ಸ್ವಾಗತಿಸಿದರು. ಮೋಹನ್ ಎಣ್ಮೂರು ಪ್ರಾಸ್ತಾವನೆ ಗೈದರು.ಮುಖ್ಯಶಿಕ್ಷಕಿ ಶ್ರೀಮತಿ ಶೀತಲ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.